Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

ಮದುವೆಯಾದ ಮೇಲೆ ಖುಷಿಯಾಗಿರುವುದು ಹೇಗೆ? ಸುಖ ಸಂಸಾರದ ಗುಟ್ಟು ಹೇಳಿದ ಚಂದನ್ ಶೆಟ್ಟಿ!

First published:

  • 18

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ಅಲ್ಲಿ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ವೇಷ ಧರಿಸಿ ಸ್ಕಿಟ್‍ಗಳನ್ನು ಮಾಡ್ತಾರೆ.

    MORE
    GALLERIES

  • 28

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ನಿವೇದಿತಾ ಗೌಡ ಕಳೆದ ಬಾರಿ ಅಂದ್ರೆ ಗಿಚ್ಚಿ ಗಿಲಿಗಿಲಿ ಸೀಸನ್ 1 ರಲ್ಲಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ.

    MORE
    GALLERIES

  • 38

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ಈ ವಾರ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ಬಂದಿದ್ದರು. ಅವರು ಕಾರ್ಯಕ್ರಮ ನೋಡಿ ಎಂಜಾಯ್ ಮಾಡಿದ್ದಾರೆ. ನಕ್ಕು ನಕ್ಕು ಸಾಕಾಗಿದ್ದಾರೆ.

    MORE
    GALLERIES

  • 48

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ನಿವೇದಿತಾ ಒಂದು ಸ್ಕಿಟ್‍ನಲ್ಲಿ ಚೆಕಿಂಗ್ ಆಫೀಸರ್ ಆಗಿರುತ್ತಾರೆ. ಆಸ್ಪತ್ರೆಗೆ ಬಂದು ಡೈಲಾಗ್ ಹೇಳಬೇಕಿರುತ್ತೆ. ಆದ್ರೆ ನಿವೇದಿತಾ ಆ ಡೈಲಾಗ್ ಮರೆಯತ್ತಾರೆ. ಚಂದನ್ ನೋಡಿ ಎಲ್ಲಾ ಮರೆತು ಹೋಯ್ತು ಎಂದು ಹೇಳ್ತಾರೆ

    MORE
    GALLERIES

  • 58

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ನಿರೂಪಕ ನಿರಂಜನ್ ದೇಶಪಾಂಡೆ, ಚಂದನ್ ಅವರೇ ನಿವೇದಿತಾ ಹೇಗೆ ಸ್ಕಿಟ್ ಮಾಡಿದ್ರು, ಮತ್ತೆನಾದ್ರೂ ಸುಧಾರಿಸಬೇಕಾ ಎಂದು ಕೇಳ್ತಾರೆ. ಅವಳು ಸಖತ್ ಆಗಿ ಸ್ಕಿಟ್ ಮಾಡಿದ್ಲು. ಎಲ್ಲಾ ಚೆನ್ನಾಗಿತ್ತು ಎಂದು ಹೇಳ್ತಾರೆ. ಅದಕ್ಕೆ ಎಲ್ಲಾ ನಗ್ತಾರೆ.

    MORE
    GALLERIES

  • 68

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ಸುಖವಾದ ಸಂಸಾರ ನಡೆಸಲು ಹೆಂಡ್ತಿ ಏನೇ ಹೇಳಿದ್ರು ಓಕೆ ಅನ್ನಬೇಕು. ಅವಳ ತಪ್ಪನ್ನೂ ಸಹ ಹೇಳಬಾರದು ಎನ್ನುವ ಸಂದೇಶವನ್ನು ಚಂದನ್ ಶೆಟ್ಟಿ ನೀಡಿದ್ದಾರೆ.

    MORE
    GALLERIES

  • 78

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್‍ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಸಹ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಅವರು ಕ್ಯೂಟ್‍ನೆಸ್ ಎಲ್ಲರಿಗೂ ಇಷ್ಟ.

    MORE
    GALLERIES

  • 88

    Chandan-Nivedita: ಪತಿ ಹೇಳಿದ ಗುಟ್ಟು ಕೇಳಿ ನಿವೇದಿತಾ ಗೌಡ ಫುಲ್ ಖುಷ್

    ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಪರಿಚಯವಾಗಿ, ಅವರ ಸ್ನೇಹ ಪ್ರೀತಿಯಾಗಿ, ಮದುವೆಯಾಗಿ ಸುಖ ಸಂಸಾರ ಸಾಗಿಸುತ್ತಿದ್ದಾರೆ.

    MORE
    GALLERIES