ನಿವೇದಿತಾ ಗೌಡ-ಚಂದನ್ ಶೆಟ್ಟಿ ಜೋಡಿ ಸದಾ ಸುದ್ದಿಯಲ್ಲಿರುತ್ತೆ. ಚಂದನ್ ಪ್ಯಾರಿಸ್ ನಿಂದ ನಿವೇದಿತಾಗೆ ಬಗೆ ಬಗೆ ಉಡುಗೊರೆ ತಂದಿದ್ದಾರೆ. ಅದನ್ನು ನಿವೇದಿತಾ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಹಾಕಿಕೊಂಡಿದ್ದಾರೆ.
ಇತ್ತಿಚೀಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸುದ್ದಿಯಲ್ಲಿದ್ದಾರೆ. ನಿವೇದಿತಾ ತಾಯಿ ಆಗ್ತಾರೆ ಎನ್ನೋ ಸುದ್ದಿ ಎಲ್ಲೆಡೆ ಹರಡಿತ್ತು. ಅದು ಸುಳ್ಳು ಎಂದು ಚಂದನ್ ತಿಳಿಸಿದ್ದರು.
2/ 8
ಚಂದನ್ ಶೆಟ್ಟಿ ಅವರು ಪ್ಯಾರಿಸ್‍ನಿಂದ ನಿವೇದಿತಾಗೆ ಬಗೆ ಬಗೆ ಉಡುಗೊರೆ ತಂದಿದ್ದಾರೆ. ಚಿಟ್ಟೆಯ ಕೀ ಚೈನ್ ತಂದಿದ್ದಾರೆ. ಚಿಟ್ಟೆಗಳು ಅಂದ್ರೆ ನಿವೇದಿತಾಗೆ ಇಷ್ಟ ಅಂತೆ ಅದಕ್ಕೆ.
3/ 8
ರಿರೀಸ್‍ನಿಂದ ಐ ವಾಚ್ ತಂದಿದ್ದಾರೆ. ಅದು ಪಿಂಕ್ ಕಲರ್. ಇಬ್ಬರ ಮಧ್ಯೆ ಜಗಳ ಆದಾಗ ಚಂದನ್ ನಾನು ವಾಚ್ ಗಿಫ್ಟ್ಸ್ ಕೊಡ್ತೇನೆ ಅಂದಿದ್ರಂತೆ.
4/ 8
ಅಷ್ಟೇ ಅಲ್ಲದೇ ಚಂದನ್ ನಿವೇದಿತಾಗಾಗಿ ಹಲವಾರು ಡ್ರೆಸ್ ತಂದಿದ್ದಾರೆ. ಅವುಗಳನ್ನು ನೋಡಿ ನಿವೇದಿತಾ ಖುಷಿ ಆಗಿದ್ದಾರೆ. ಇದನ್ನು ನಿವೇದಿತಾ ಅವರು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಹಾಕಿಕೊಂಡಿದ್ದಾರೆ.
5/ 8
ಇನ್ನು ಚಂದನ್ ತಂದಿರುವ ಗೋಲ್ಡ್ ಕಲರ್ ಡ್ರೆಸ್ ನಿವೇದಿತಾಗೆ ತುಂಬಾ ಇಷ್ಟ ಆಗಿದೆಯಂತೆ. ಅದಕ್ಕೆ ಇದನ್ನು ಅವರೇ ಪಾರ್ಟಿ ಹೋಸ್ಟ್ ಮಾಡಿದಾಗ ಹಾಕಿಕೊಳ್ತಾರಂತೆ.
6/ 8
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಬಿಗ್ ಬಾಸ್ ನಿಂದ ಪರಿಚಯವಾಗಿದ್ದರು. ಇಬ್ಬರು ಪ್ರೀತಿ ಮಾಡಿ ಮದುವೆ ಆಗಿದ್ದಾರೆ. ಚಂದನ್ ನಿವಿ ಅವರನ್ನು ತುಂಬಾ ಪ್ರೀತಿ ಮಾಡ್ತಾರೆ.
7/ 8
ನಿವೇದಿತಾ ಅವರು ಯೂಟ್ಯೂಬ್ ಚಾನೆಲ್ ನಲ್ಲಿ ಆಗಾಗ ವಿಡಿಯೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅದನ್ನು ಜನ ಇಷ್ಟ ಪಡ್ತಾರೆ.
8/ 8
ನಿವೇದಿತಾ ಎಲ್ಲಾ ಉಡುಗೊರೆ ತೋರಿಸಿ, ನಿಮಗೆ ಯಾವ ಗಿಫ್ಟ್ಸ್ ಇಷ್ಟ ಆಯ್ತು ಕಾಮೆಂಟ್ ಹಾಕಿ ಎಂದಿದ್ದಾರೆ. ಹಲವರು ತಮಗೆ ಇಷ್ಟವಾದುದ್ದನ್ನು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಚಂದನ್ ನಿವೇದಿತಾಗಾಗಿ ಹಲವಾರು ಡ್ರೆಸ್ ತಂದಿದ್ದಾರೆ. ಅವುಗಳನ್ನು ನೋಡಿ ನಿವೇದಿತಾ ಖುಷಿ ಆಗಿದ್ದಾರೆ. ಇದನ್ನು ನಿವೇದಿತಾ ಅವರು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಹಾಕಿಕೊಂಡಿದ್ದಾರೆ.