Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

ಬಿಜೆಪಿ ಚುನಾವಣೆ ಪ್ರಚಾರಕ್ಕಾಗಿ ಹಾಡು ಸಂಯೋಜಿಸಿ, ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ. ಹಾಡು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸೂಪರ್ ಹಿಟ್ ಆಗಿದೆ. ಬಿಜೆಪಿ ನಾಯಕರು ಪ್ರಚಾರಕ್ಕೆ ಹೋದಲೆಲ್ಲಾ ಜನ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

First published:

 • 18

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ಬಿಜೆಪಿ (BJP) ಯ ಚುನಾವಣಾ ಪ್ರಚಾರದ ಹಾಡು ಕಣ ಕಣದಲ್ಲೂ ಬಿಜೆಪಿ, ಬಡವರ ಬಿಜೆಪಿ ಹಾಡನ್ನು ಚಂದನ್ ಶೆಟ್ಟಿ ತನ್ನದೇ ಶೈಲಿಯಲ್ಲಿ ಸಂಯೋಜಿಸಿ ಹಾಡಿದ್ದಾರೆ. ಹಾಡು ಹಿಟ್ ಆಗುತ್ತಿದ್ದಂತೆ ಚಂದನ್ ಹೊ ಕಾರು ಖರೀದಿಸಿದ್ದಾರೆ.

  MORE
  GALLERIES

 • 28

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ಎಲೆಕ್ಷನ್ ಹಾಡು ಹಿಟ್ ಆಗುತ್ತಿದ್ದಂತೆ ಕಾರನ್ನು ಖರೀದಿಸಿದ್ದಾರೆ. ಚಂದನ್ ಶೆಟ್ಟಿ ಫ್ಯಾಮಿಲಿ ಜೊತೆ ಹೊಸ ಕಾರಿಗೆ ಪೂಜೆ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

  MORE
  GALLERIES

 • 38

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ಇತ್ತೀಚೆಗಷ್ಟೇ ಬಿಜೆಪಿಯ ಚುನಾವಣಾ ಪ್ರಚಾರದ ಹಾಡಿನ ಕುರಿತು ಖಾಸಗಿ ಮಾಧ್ಯಮದ ಜೊತೆ ಮಾತಾಡಿದ್ದ ಚಂದನ್ ಶೆಟ್ಟಿ, ಬಿಜೆಪಿ ಪಕ್ಷದವರು ಹಾಡು ಮಾಡುವಂತೆ ಕೇಳಿದ್ರು ಮಾಡಿಕೊಟ್ಟೆ. ಪ್ರಧಾನಿ ಮೋದಿ ಅವರು ಅನೇಕ ಒಳ್ಳೆ ಕೆಲಸ ಮಾಡಿದ್ದಾರೆ ಎಂದ್ರು.

  MORE
  GALLERIES

 • 48

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ಹಣ ತಗೊಂಡು ಹಾಡು ಮಾಡಿದ್ದಯಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ನಿನ್ನನ್ನು ನೀನು ಮಾರಿಕೊಂಡಿದ್ದಿಯಾ ಎಂದೆಲ್ಲಾ ಹೇಳಿದ್ದಾರೆ. ಆದರೆ ನನ್ನ ಮಟ್ಟಿಗೆ ನಾನು ಪ್ರಾಮಾಣಿಕನಾಗಿದ್ದೇನೆ ಎಂದು ಚಂದನ್ ಶೆಟ್ಟಿ ಹೇಳಿದ್ದರು.

  MORE
  GALLERIES

 • 58

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ನಾನು ಹಾಡುಗಾರ, ಹಾಡು ಕಟ್ಟುವುದು ನನ್ನ ಕೆಲಸ. ಬಿಜೆಪಿಗೆ ಮಾತ್ರವಲ್ಲ ಬೇರೆ ಪಕ್ಷದವರು ಕೇಳಿದ್ದರೂ ನಾನು ಹಾಡು ಮಾಡಿಕೊಡುತ್ತೇನೆ. ಕೆಲವರು ನನ್ನ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಾರೆ. ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ಚಂದನ್ ಶೆಟ್ಟಿ ಹೇಳಿದ್ರು.

  MORE
  GALLERIES

 • 68

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ನಾನು ಪಕ್ಷ ಪ್ರೇಮಿ ಅಲ್ಲ. ಆದರೆ ನರೇಂದ್ರ ಮೋದಿಯವರ ಬಗ್ಗೆ ಅವರು ಮಾಡಿರುವ ಕೆಲಸಗಳ ಬಗ್ಗೆ ಹೆಮ್ಮೆಯಿದೆ. ನಾನು ಬಿಜೆಪಿಗೆ ಹಾಡು ಮಾಡಿಕೊಡಲು ಪ್ರಧಾನಿ ಮೋದಿಯವರೂ ಸಹ ಕಾರಣವೇ ಎಂದು ಹೇಳಿದ್ದಾರೆ.

  MORE
  GALLERIES

 • 78

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ಇನ್ನು ಅರ್ಜುನ ಜನ್ಯ ಕೈಕೆಳಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಚಂದನ್ ಅವರಿಗಿದೆ. ಅಂದಹಾಗೆ, 2012 ರಲ್ಲಿ `ಅಲೆಮಾರಿ’ ಚಿತ್ರದಲ್ಲಿ ಸಹಾಯಕ ಸಂಗೀತ ನಿರ್ದೇಶಕರಾಗಿ ಅರ್ಜುನ ಜನ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ.

  MORE
  GALLERIES

 • 88

  Chandan Shetty: ಹಿಟ್ ಆಯ್ತು ಬಿಜೆಪಿ ಬಗ್ಗೆ ಚಂದನ್ ಶೆಟ್ಟಿ ಹಾಡು, ಗಾಯಕನ ಮನೆಗೆ ಬಂತು ದುಬಾರಿ ಕಾರು!

  ಸದ್ಯಕ್ಕೆ ಎಲ್ರ ಕಾಲ್ ಎಳೆಯುತ್ತೆ ಕಾಲ ಸಿನಿಮಾದ ಮೂಲಕ ಮತ್ತೆ ನಟನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿರುವ ಚಂದನ್, ಪತ್ನಿ ನಿವೇದಿತಾ ಜೊತೆಗಿನ ಫೋಟೋ, ವಿಡಿಯೋ ಶೇರ್ ಮಾಡುತ್ತಾರೆ.

  MORE
  GALLERIES