ಬಿಗ್ ಬಾಸ್ ಜೋಡಿ, ಚಂದನ್ ಶೆಟ್ಟಿ, ನಿವೇದಿತಾ ಗೌಡ ಕೇರಳ ಟ್ರಿಪ್ ಹೋಗಿದ್ದಾರೆ. ಅಲ್ಲಿನ ವೈಲ್ಡ್ ಪ್ಲಾನೆಟ್ ಬನಾ ಹೈಟ್ಸ್ ರೆಸಾರ್ಟ್‍ನಲ್ಲಿ ಮಸ್ತ್ ಎಂಜಾಯ್ ಮಾಡಿದ್ದಾರೆ.
2/ 8
ವೈಲ್ಡ್ ಪ್ಲಾನೆಟ್ ಬನಾ ಹೈಟ್ಸ್ ರೆಸಾರ್ಟ್‍ನಲ್ಲಿ ನಮ್ಮ ವಾಸ್ತವ್ಯ ಅದ್ಭುತವಾಗಿತ್ತು. ಪಕ್ಷಿಗಳ ಚಿಲಿಪಿಲಿ ಸದ್ದಿಗೆ ಎಚ್ಚರಗೊಳ್ಳುವುದು. ಮತ್ತು ಶಾಂತಿಯುತ ವಾತಾವರಣದಲ್ಲಿ ಇರುವುದು ನಮಗೆ ಇಷ್ಟವಾಯಿತು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
3/ 8
ಹಚ್ಚ ಹಸಿರಿನಿಂದ ಸುತ್ತುವರೆದಿರುವ ಮತ್ತು ಉಸಿರುಕಟ್ಟುವ ನೋಟಗಳಿಂದ ಕಂಗೊಳಿಸುತ್ತಿದೆ. ಇದು ನಗರ ಗದ್ದಲದಿಂದ ಪರಿಪೂರ್ಣವಾದ ವಿಹಾರವಾಗಿದೆ ಎಂದು ಚಂದನ್ ಶೆಟ್ಟಿ ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ಪ್ರಕೃತಿಯ ನಡುವೆ ಪುನರ್ಯೌವನಗೊಳಿಸುವ ವಿರಾಮವನ್ನು ಬಯಸುವ ಯಾರಿಗಾದರೂ ಈ ರೆಸಾರ್ಟ್ ಇಷ್ಟ ಆಗುತ್ತೆ ಎಂದು ಚಂದನ್ ಹೇಳಿದ್ದಾರೆ.
5/ 8
ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು.
6/ 8
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಆಚೆ ಬಂದ ಮೇಲೆ ಪ್ರೀತಿಯಲ್ಲಿ ಬಿದ್ದಿತ್ತು. ಮೈಸೂರ ದಸರಾ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿದ್ದರು. ಅದು ಸಹ ವಿವಾದ ಸೃಷ್ಟಿ ಮಾಡಿತ್ತು.
7/ 8
2020ರ ಫೆಬ್ರವರಿಯಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಹಸೆಮಣೆ ಏರಿದ್ದರು. ಇಬ್ಬರ ಜೋಡಿ ಮುದ್ದಾಗಿದೆ. ನೋಡಲು ಸಹ ಕ್ಯೂಟ್ ಆಗಿದೆ.
8/ 8
ಚಂದನ್ ಶೆಟ್ಟಿ ತಮ್ಮ ಹಾಡಿನ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ರೆ, ನಿವೇದಿತಾ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದಾರೆ.
First published:
18
Chandan-Nivedita: ಕೇರಳದಲ್ಲಿ ಬಿಗ್ ಬಾಸ್ ಜೋಡಿ, ನಿವಿ-ಚಂದನ್ ಮತ್ತೊಂದು ಟ್ರಿಪ್!