Bhupinder Singh: ಅನಾರೋಗ್ಯದಿಂದ ಲೆಜೆಂಡರಿ ಗಾಯಕ ಭೂಪಿಂದರ್ ಸಿಂಗ್ ವಿಧಿವಶ

Bhupinder Singh Death: ಬಾಲಿವುಡ್ ನಲ್ಲಿ ಹಲವು ಸುಮಧುರ ಗೀತೆಗಳನ್ನು ಹಾಡಿದ್ದ ಭೂಪಿಂದರ್ ಸಿಂಗ್ (82) ವಿಧಿವಶರಾಗಿದ್ದು, ಚಿತ್ರ ಜಗತ್ತಿಗೆ ಶಾಕ್ ನೀಡಿದೆ. ಭೂಪಿಂದರ್ ಸಿಂಗ್ ಅವರ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

First published: