Happy Birthday B Jayashree: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಂಚಿನ ಕಂಠದ ಗಾಯಕಿ-ನಟಿ ಬಿ ಜಯಶ್ರೀ
ಬಿ ಜಯಶ್ರೀ ಅವರ ಹೆಸರು ಕೇಳಿದ ಕೂಡಲೇ ನೆನಪಾಗೋದು ಅವರ ಕಂಚಿನ ಕಂಠ. ರಂಗಭೂಮಿ, ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಗಾಯಕಿ ಹಾಗೂ ನಟಿ ಬಿ ಜಯಶ್ರೀ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 71ನೇ ವಸಂತಕ್ಕೆ ಕಾಲಿಟ್ಟಿರುವ ಈ ಬಹುಮುಖ ಪ್ರತಿಭೆಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)