Old Monk Movie: 'ಓಲ್ಡ್​ ಮಾಂಕ್' ಸಿನಿಮಾಗೆ ಅದಿತಿ ಪ್ರಭುದೇವ ನಾಯಕಿ; ಹೊಸಬಗೆಯ ಲವ್​ ಸ್ಟೋರಿಯಲ್ಲಿ 'ಬಜಾರ್' ಬೆಡಗಿ

Aditi Prabhudeva: 'ಧೈರ್ಯಂ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ ಅದಿತಿ ಪ್ರಭುದೇವ. ದಾವಣಗೆರೆಯ ಚೆಲುವೆ ಅದಿತಿ ಕೈಯಲ್ಲಿ ಈ ವರ್ಷ ಸಾಲು-ಸಾಲು ಸಿನಿಮಾಗಳಿವೆ. ಇದೀಗ ಎಂ.ಜಿ. ಶ್ರೀನಿವಾಸ್​ ನಿರ್ದೇಶನದ 'ಓಲ್ಡ್​ ಮಾಂಕ್' ಸಿನಿಮಾಗೆ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

First published: