ಮತ್ತೊಂದು ವೆಬ್​ ಸರಣಿಯಲ್ಲಿ ಸಿಂಧೂ ಲೋಕನಾಥ್​: ರಾ ಏಜೆಂಟ್​ ಪಾತ್ರದಲ್ಲಿ ರಂಜಿಸಲಿರುವ ನಟಿ..!

ಸಿಂಧೂ ಲೋಕನಾಥ್​ (Sindhu Loknath) ಮತ್ತೊಂದು ವೆಬ್​ ಸರಣಿಯ ಮೂಲಕ ರಂಜಿಸೋಕೆ ಸಜ್ಜಾಗಿದ್ದಾರೆ. ವಿಭಿನ್ನವಾದ ಪಾತ್ರದ ಮೂಲಕ ವೀಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಹೌದು, 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ (Bengaluru Serial Blast) ಘಟನೆಯಾಧಾರಿತ ವೆಬ್​ ಸರಣಿಯಲ್ಲಿ ಸಿಂಧೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. (ಚಿತ್ರಗಳು ಕೃಪೆ: ಸಿಂಧೂ ಲೋಕನಾಥ್​ ಇನ್​ಸ್ಟಾಗ್ರಾಂ ಖಾತೆ)

First published: