Rakshit Shetty: ಬಣ್ಣದ ಬದುಕಿಗೆ ದಾರಿ ತೋರಿದ ಅಲೆವೂರು ಕಟ್ಟೆ ಗಣಪತಿಗೆ ನಟ ರಕ್ಷಿತ್​ ನಮನ

Simple Star Rakshit Shetty : ನಟ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಬಣ್ಣದ ಬದುಕು ಆರಂಭಕ್ಕೂ ಮುನ್ನ ಆಶೀರ್ವಾದ ಪಡೆದಿದ್ದ ಅಲೆವೂರು ಕಟ್ಟೆ ಗಣಪತಿ ದರ್ಶನ ಮಾಡಿ, ಸಾರ್ವಜನಿಕರೊಂದಿಗೆ ಬೆರೆತು ಮೆಚ್ಚುಗೆ ಪಡೆದಿದ್ದಾರೆ.

First published: