Shwetha Srivatsav: ಸೀರೆಯುಟ್ಟು ಜುಮುಕಿ-ರುದ್ರಾಕ್ಷಿ ಮಾಲೆ ತೊಟ್ಟು ಕ್ಲಾಸಿ ಲುಕ್​ನಲ್ಲಿ ಪೋಸ್​ ಕೊಟ್ಟ ಸಿಂಪಲ್​ ನಟಿ ಶ್ವೇತಾ ಶ್ರೀವಾತ್ಸವ

ವಿಭಿನ್ನವಾದ ಫೋಟೋಶೂಟ್​ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ನಟಿ ಶ್ವೇತಾ ಶ್ರೀವಾತ್ಸವ ಈಗಲೂ ಸಹ ಸೀರೆಯುಟ್ಟು, ರುದ್ರಾಕ್ಷಿಗಳಿಂದ ಮಾಡಿರುವ ವಿನ್ಯಾಸಿತ ಮಾಲೆ ತೊಟ್ಟು ಕ್ಲಾಸಿ ಲುಕ್​ನಲ್ಲಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಇಲ್ಲಿವೆ ಅವರ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳು. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್​ಸ್ಟಾಗ್ರಾಂ ಖಾತೆ)

First published: