SIIMA Awards: ಸೈಮಾದಲ್ಲಿ ಸೌತ್ ಸುಂದರಿಯರು! ನಟಿಯರ ಸ್ಟೈಲಿಷ್ ಲುಕ್

SIIMA Awards 2022 South Actress glamorous Photos: ಸೈಮಾ ಪ್ರಶಸ್ತಿ 2022 ಸೆಪ್ಟೆಂಬರ್ 10 ರಂದು ಉದ್ಘಾಟಿಸಲಾಯಿತು. ದಕ್ಷಿಣ ಸೇರಿದಂತೆ ಬಾಲಿವುಡ್‌ನ ಹಲವು ದಿಗ್ಗಜರು ರೆಡ್ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದರು. ದಕ್ಷಿಣ ಭಾರತದ ನಟಿಯರು ಕೂಡ ಈ ಕಾರ್ಯಕ್ರಮದ ಭಾಗವಾಗಿದ್ದರು. ಅವರು ತಮ್ಮ ಮನಮೋಹಕ ನೋಟದಿಂದ ಇವೆಂಟ್‌ನಲ್ಲಿ ಗಮನ ಸೆಳೆದರು. ಇಲ್ಲಿವೆ ಫೋಟೋಸ್

First published: