SIIMA 2022: ಸೈಮಾದಲ್ಲಿ ಕಾಡಿದ ಅಪ್ಪು ನೆನಪು: ಪುನೀತ್​ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ!

SIIMA Awards 2022 Emotional Moments:ಸೈಮಾ ಅವಾರ್ಡ್ಸ್ 2022ನ್ನು ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲಾಯಿತು. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ತೆಲುಗು ಭಾಷೆಯಲ್ಲಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಮತ್ತು 'ಪುಷ್ಪಾ' ಅತ್ಯುತ್ತಮ ತೆಲುಗು ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಅದೇ ಸಮಯದಲ್ಲಿ, ದಿವಂಗತ ನಟ ಪುನೀತ್ ರಾಜ್ ಕುಮಾರ್ ಕನ್ನಡದ ಅತ್ಯುತ್ತಮ ನಟನಾಗಿ ಆಯ್ಕೆಯಾದರು. ಅಪ್ಪು ಪರವಾಗಿ ಈ ಪ್ರಶಸ್ತಿ ಸ್ವೀಕರಿಸಲು ಶಿವಣ್ಣ ತೆರಳಿದ್ದು, ವೇದಿಕೆಯಲ್ಲೇ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

First published: