SIIMA Awards: ಬೆಳಗಿನ ಜಾವ 3 ಗಂಟೆಯವರೆಗೂ ಸೈಮಾ ಪಾರ್ಟಿಯಲ್ಲಿ ಮೈಮರೆತ ಸೆಲೆಬ್ರಿಟಿಗಳು! FIR ದಾಖಲು

ಸೈಮಾ ಅವಾರ್ಡ್ಸ್ ಫಂಕ್ಷನ್ ನಂತರ ಸೈಮಾ ಪಾರ್ಟಿಯೂ ಜೋರಾಗಿ ನಡೆಯುತ್ತದೆ. ಈ ಬಾರಿ ಬೆಳಗಿನ ಮೂರು ಗಂಟೆಯ ತನಕ ಪಾರ್ಟಿ ನಡೆದಿದ್ದು ಈಗ ಎಫ್​​ಐಆರ್ ದಾಖಲಿಸಲಾಗಿದೆ.

First published: