ಸಿಹಿಕಹಿ ದಂಪತಿ ಚಂದ್ರು-ಗೀತಾರ ಜೀವನದ ಸಿಹಿಯಾದ ಕ್ಷಣಗಳು..!

Sihi Kahi Geetha and Chandru: ಕಿರುತೆರೆಯ ಖ್ಯಾತ ಸೆಲೆಬ್ರಿಟಿ ಜೋಡಿ ಸಿಹಿ ಕಹಿ ಚಂದ್ರು-ಗೀತಾ ಚಿರಪರಿಚಿತ ಕಲಾವಿದರು. ಸಿನಿಮಾಗಳ ಜೊತೆಗೆ ಧಾರಾವಾಹಿಗಳ ಮೂಲಕ ರಂಜಿಸಿರುವ ಈ ಜೋಡಿ ಇತ್ತೀಚೆಗೆ ಖಾಸಗಿ ವಾಹಿನಿಯ ಅಡುಗೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮ ಸಿಹಿ ಕಹಿ ಚಂದ್ರು ಅವರೇ ನಡೆಸಿಕೊಡುತ್ತಾರೆ. ಪತ್ನಿಯ ಹುಟ್ಟುಹಬ್ಬದಂದು ವಿಶೇಷವಾಗಿ ಮಡಿಯ ಕೈಯಿಂದ ಕೇಕ್​ ಕತ್ತರಿ ಅಂದಿನ ಸಂಚಿಕೆಯನ್ನು ಸಂಭ್ರಮಿಸಲಾಗಿತ್ತು. (ಚಿತ್ರಗಳು ಕೃಪೆ: ಸಿಹಿಕಹಿ ಚಂದ್ರು ಇನ್​ಸ್ಟಾಗ್ರಾಂ ಖಾತೆ)

First published: