PHOTOS: ನಟ ಸಿದ್ದಾರ್ಥ ಮಲ್ಹೋತ್ರ ಹುಟ್ಟುಹಬ್ಬ ಔತಣಕೂಟಕ್ಕೆ ತಾರಾ ಮೆರುಗು
'ಸ್ಟುಡೆಂಟ್ ಆಫ್ ದಿ ಇಯರ್' ಮೂಲಕ ಬಿ-ಟೌನ್ಗೆ ನಾಯಕನಾಗಿ ಕಾಲಿಟ್ಟ ನಟ ಸಿದ್ದಾರ್ಥ್ ಮಲ್ಹೋತ್ರ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅರ್ಧ ರಾತ್ರಿ ಈ ನಟನಿಗೆ ಶುಭಕೋರಲು ಬಿ-ಟೌನ್ನ ತಾರೆಯರ ದಂಡೇ ಆಗಮಿಸಿತ್ತು.