Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಬೇಡಿಕೆ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನ ಲ್ಲಿ ಈಗಾಗಲೇ 2 ಸಿನಿಮಾ ಮಾಡಿರುವ ನಟಿ ರಶ್ಮಿಕಾ ಬಗ್ಗೆ ಸಿದ್ಧಾರ್ಥ್ ಮಲ್ಹೋತ್ರಾ ಮಾತಾಡಿದ್ದು, ಸಿನಿಮಾ ಸೆಟ್​ನಲ್ಲಿ ರಶ್ಮಿಕಾ ವರ್ತನೆ ಕಂಡು ಸಿದ್ಧಾರ್ಥ್ ಅಚ್ಚರಿಕೊಂಡಿದ್ದರಂತೆ.

First published:

 • 18

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ಇತ್ತೀಚಿಗೆ ರಿಲೀಸ್ ಆದ ರಶ್ಮಿಕಾ ಮಂದಣ್ಣ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟನೆಯ ಮಿಷನ್ ಮಜ್ನು ಸಿನಿಮಾ ಸೂಪರ್ ಹಿಟ್ ಆಗಿದೆ. ನಟ-ನಟಿ ಇಬ್ಬರೂ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಈ ಸಂದರ್ಶನವೊಂದರಲ್ಲಿ ರಶ್ಮಿಕಾ ಬಗ್ಗೆ ಸಿದ್ಧಾರ್ಥ್ ಮಾತಾಡಿದ್ದಾರೆ.

  MORE
  GALLERIES

 • 28

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ರಶ್ಮಿಕಾ ಮಂದಣ್ಣ ಅನೇಕ ಸಂದರ್ಶನ ಹಾಗೂ ಕ್ಯಾಮೆರಾ ಮುಂದೆ ಕೈ ಸನ್ನೆ ಮೂಲಕ ಭಾವನೆ ವ್ತಕ್ತಪಡಿಸಿ ಸುದ್ದಿಯಾಗಿದ್ದಾರೆ. ವಿಕ್ಟರಿ, ಹಾರ್ಟ್ ಮಾರ್ಕ್ ಮತ್ತಿತ್ಯಾದಿ ಸನ್ನೆಗಳನ್ನು ತೋರಿಸುತ್ತಾರೆ. ಶೂಟಿಂಗ್ ಸೆಟ್ನಲ್ಲೂ ಇದೆ ರೀತಿ ಸನ್ನೆ ಮಾಡ್ತಿದ್ದರಂತೆ.

  MORE
  GALLERIES

 • 38

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ರಶ್ಮಿಕಾ ಸನ್ನೆಗಳು ಕೆಲವರಿಗೆ ಇದು ಓವರ್ ಆ್ಯಕ್ಟಿಂಗ್ ಎಂದನಿಸಿದ್ದೆ ಹೆಚ್ಚು, ರಶ್ಮಿಕಾ ಅವರು ಮಿಷನ್ ಮಜ್ನು ಸಿನಿಮಾ ಸೆಟ್ನಲ್ಲಿಯೂ ಇದೇ ರೀತಿ ಮಾಡಿದ್ದಾರೆ. ಈ ಬಗ್ಗೆ ಸಿದ್ದಾರ್ಥ್ ಮಾತಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ಈ ಹೇಳಿಕೆಯನ್ನು ಟ್ರೋಲ್ ಮಾಡಿದ್ದಾರೆ.

  MORE
  GALLERIES

 • 48

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ರಶ್ಮಿಕಾ ಅವರಿಂದ ಸಾಕಷ್ಟು ವಿಚಾರ ಕಲಿತೆ ಎಂದು ಸಿದ್ದಾರ್ಥ್ ಮಲ್ಹೋತ್ರ ಹೇಳಿದ್ದಾರೆ. ರಶ್ಮಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ಧಾರ್ಥ್, ಆಕೆಯ ವರ್ತನೆ ಬಗ್ಗೆಯೂ ಮಾತಾಡಿದ್ದಾರೆ.

  MORE
  GALLERIES

 • 58

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ರಶ್ಮಿಕಾ ಮಂದಣ್ಣ ಸೆಟ್​ನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಅವರ ಕೈ ಸನ್ನೆಗಳು ಸಿದ್ದಾರ್ಥ್​ಗೆ ತುಂಬಾನೇ ವಿಚಿತ್ರ ಎನಿಸಿದ್ದವಂತೆ.

  MORE
  GALLERIES

 • 68

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

  MORE
  GALLERIES

 • 78

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು.

  MORE
  GALLERIES

 • 88

  Rashmika Mandanna: ರಶ್ಮಿಕಾ ಮಂದಣ್ಣ ಸನ್ನೆಗೆ ಬೆಚ್ಚಿಬಿದ್ದ ಸಿದ್ದಾರ್ಥ್ ಮಲ್ಹೋತ್ರಾ! ಸಿನಿಮಾ ಸೆಟ್​ನಲ್ಲಿ ಶ್ರೀವಲ್ಲಿ ವಿಚಿತ್ರ ವರ್ತನೆ

  ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್ಗಳ ಸುರಿಮಳೆಯಾಗಿದೆ. ಬಿಗ್ ಬಿ ಅಮಿತಾಭ್ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು. ಇದೀಗ ಬಾಲಿವುಡ್ ನಲ್ಲಿ ರಶ್ಮಿಕಾ 2ನೇ ಸಿನಿಮಾ ಮಿಷನ್ ಮಜ್ನು ರಿಲೀಸ್ ಕೂಡ ರಿಲೀಸ್ ಆಗಿ ಸಕ್ಸಸ್ ಕಂಡಿದೆ.

  MORE
  GALLERIES