ರಿಲೇಶನ್‌ಶಿಪ್, ಕಮಿಟ್‌ಮೆಂಟ್ಸ್, ಕುಟುಂಬ, ಎಮೋಶನ್‌ಗಳಿಗೆ ಬೆಲೆ ಕೊಡುವ ಕಿಯಾರಾ ಅಡ್ವಾಣಿಯ ಭಾವನೆಗಳನ್ನು ಸಿದ್ದಾರ್ಥ್ ಅರ್ಥ ಮಾಡಿಕೊಳ್ಳಬೇಕು. ಸಿದ್ದಾರ್ಥ್ ಅವರು ವೃತ್ತಿ ಅಥವಾ ವೈಯಕ್ತಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕಿಯಾರಾ ಭಾವನೆಗಳನ್ನು ನೆನಪಿನಲ್ಲಿಡಬೇಕು. ಈ ಜೋಡಿ ಮನೆಯಲ್ಲಿ ಹಿರಿಯರ ಮಾತನ್ನು ಕೇಳಬೇಕು ಎಂದಿದ್ದಾರೆ.