Sidharth-Kiara Wedding: ದಂಪತಿಯಾದ ಸಂಭ್ರಮದಲ್ಲಿ ಸಿದ್ಧಾರ್ಥ-ಕಿಯಾರಾ; ಮಾಜಿ ಬಾಯ್ ಫ್ರೆಂಡ್ ಮದುವೆ ಬಗ್ಗೆ ಆಲಿಯಾ ಭಟ್ ಕಮೆಂಟ್!
sidharth malhotra-kiara advani: ಕಿಯಾರಾ ಅಡ್ವಾಣಿ ಜೊತೆ ಪ್ರೀತಿಯಲ್ಲಿ ಬೀಳೋದಕ್ಕೂ ಮುನ್ನ ಮುನ್ನ ಆಲಿಯಾ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಡೇಟಿಂಗ್ ಮಾಡ್ತಿದ್ರು ಎನ್ನುವ ಸುದ್ದಿ ಹರಡಿತ್ತು. ಇದೀಗ ಮಾಜಿ ಗೆಳೆಯನ ಮದುವೆ ಬಗ್ಗೆ ನಟಿ ಆಲಿಯಾ ಭಟ್ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಗೆಳತಿ ಆಲಿಯಾ ಅಂತಿಮವಾಗಿ ಸಿದ್ಧಾರ್ಥ್ ಮದುವೆಯ ಬಗ್ಗೆ ಮಾತನಾಡಿದ್ದಾರೆ, ನೇರವಾಗಿ ಸಾಮಾಜಿಕ ಮಾಧ್ಯಮಕ್ಕೆ ಬಂದು ಹೀಗೆ ಹೇಳಿದರು.
2/ 8
ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಫೆಬ್ರವರಿ 07ರಂದು ಅದ್ಧೂರಿಯಾಗಿ ವಿವಾಹವಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ.
3/ 8
ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಮದುವೆಯಲ್ಲಿ ಅನೇಕ ತಾರೆಯರು ಭಾಗಿಯಾಗಿದ್ರು. ನೂತನ ಜೋಡಿಗೆ ಶುಭಕೋರಿದ್ರು. ಕಿಯಾರಾ ಮದುವೆ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಇದಕ್ಕೆ ಆಲಿಯಾ ಕಮೆಂಟ್ ಮಾಡಿದ್ದಾರೆ.
4/ 8
ಈ ನವ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
5/ 8
ಈ ಮಧ್ಯೆ, ಸಿದ್ಧಾರ್ಥ್ ಮಲ್ಹೋತ್ರಾ ಅವರ ಮಾಜಿ ಗರ್ಲ್ ಫ್ರೆಂಡ್ ಆಲಿಯಾ ಭಟ್ ಕೂಡ ಸುದ್ದಿಯಾಗಿದ್ದಾರೆ.
6/ 8
ಸಿದ್-ಕಿಯಾರಾ ಮದುವೆಗೆ ಆಲಿಯಾ ಕೂಡ ವಿಶ್ ಮಾಡಿದ್ದಾರೆ. ಕಿಯಾರಾ ಅವರ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು ಫೋಟೋಗಳಿಗೆ ಲೈಕ್ ಮಾಡಿದ ಆಲಿಯಾ , ಬೆಸ್ಟ್ ವಿಶ್ ಮಾಡಿ ಶುಭವಾಗಲಿ ಎಂದು ಕಮೆಂಟ್ ಮಾಡಿದ್ದಾರೆ.
7/ 8
ಕಿಯಾರಾ ಅಡ್ವಾಣಿಯನ್ನು ಲವ್ ಮಾಡುವ ಮುನ್ನವೇ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿ ಆಲಿಯಾ ಭಟ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು.
8/ 8
ಸಿದ್ದಾರ್ಥ್ ಹಾಗೂ ಆಲಿಯಾ ಭಟ್ ಮೊದಲ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಬಳಿಕ ಇಬ್ಬರ ನಡುವೆ ಪ್ರೀತಿಯಾಗಿತ್ತಂತೆ. ಬ್ರೇಕಪ್ ಬಳಿಕ ಆಲಿಯಾ ರಣಬೀರ್ ಕಪೂರ್ರನ್ನು ಮದುವೆಯಾದ್ರು.
First published:
18