ಆಯುಷ್ ಚುಡಿವಾಲಾ ಅವರು ತಮ್ಮ Instagram ಖಾತೆ @hungerpangs_mumbai ನಲ್ಲಿ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಸೂರ್ಯಗಢ ಅರಮನೆಯ ವೆಬ್ಸೈಟ್ನಲ್ಲಿ ನೋಂದಾಯಿಸಲಾದ ದರ ಕಾರ್ಡ್ಗೆ ಅನುಗುಣವಾಗಿ ಖರ್ಚು ಮಾಡಿದ ಹಣದ ಲೆಕ್ಕ ಹಾಕಿದ್ದಾರೆ. ಖರ್ಚು ಇದಕ್ಕಿಂತ ಹೆಚ್ಚಾದರೂ, ಮದುವೆಗೆ ಖಾದ್ಯಗಳನ್ನು ತಯಾರಿಸಲು ದೆಹಲಿ ಮತ್ತು ದೇಶದ ವಿವಿಧ ಭಾಗಗಳಿಂದ ಬಾಣಸಿಗರು ಆಗಮಿಸಿದ್ದರಿಂದ ದೆಹಲಿಯಿಂದ ವಿಶೇಷ ಬ್ಯಾಂಡ್ ಪಾರ್ಟಿ ಕೂಡ ಮಾಡಿದ್ರು @kiaraaliaadvani/Instagram
ಜೈಸಲ್ಮೇರ್ನ ಸೂರ್ಯಗಢ ಅರಮನೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಮದುವೆಗೆ ತಗುಲಿದ ವೆಚ್ಚ ಎಷ್ಟು ಗೊತ್ತಾ? 150 ಅತಿಥಿಗಳು 83 ರೂಮ್ಗಳು , ಪ್ರತಿ ಕೊಠಡಿಗೆ ಸರಾಸರಿ ವೆಚ್ಚ - 30,000 ರೂ ನೀಡಲಾಗಿದೆ. ಊಟ ಅಂದರೆ ಎರಡು ದಿನಗಳ ಊಟದ ಪ್ರತಿ ಪ್ಲೇಟ್ಗರ 5000 ರೂ ಆಗಿದೆ. ಅತಿಥಿಗಳಿಗೆ ನೀಡಿದ ಉಡುಗೊರೆಗಳಿಗಾಗಿ ಸರಾಸರಿ ಖರ್ಚು - ಪ್ರತಿ 10,000 ರೂ ಖರ್ಚಾಗಿದೆ. ಫೋಟೋ ಕೃಪೆ- @kiaraaliaadvani/Instagram