Shershaah: ಶೇರ್​ಷಾ ಸಿನಿಮಾಗಾಗಿ ಸಿದ್ಧಾರ್ಥ್​​- ಕಿಯಾರಾ ಪಡೆದ ಸಂಭಾವನೆ ಬಹಿರಂಗ

ಸಿದ್ಧಾರ್ಥ್​ ಮಲ್ಹೋತ್ರಾ (Sidharth Malhotra) ಕಿಯಾರಾ ಅಡ್ವಾಣಿ (Kiara Advani) ಅಭಿನಯದ ಶೇರ್​ ಷಾ (Shershaah) ಚಿತ್ರ ಸೂಪರ್​ ಹಿಟ್​ ಆಗಿದ್ದು, ಎಲ್ಲೆಡೆ ಪ್ರಶಂಸೆ ಪಡೆದಿದೆ. ಸಿದ್ಧಾರ್ಥ್​ ವೃತ್ತಿ ಜೀವನದಲ್ಲೇ ಇದು ಬೆಸ್ಟ್​​ ಸಿನಿಮಾ ಎಂಬ ಹೊಗಳಿಕೆ ಕೇಳಿ ಬಂದಿದೆ. ಸಿದ್ಧಾರ್ಥ್-ಕಿಯಾರ ಮನೋಜ್ಞ ಅಭಿನಯವನ್ನು ಬಾಲಿವುಡ್​ ಮಂದಿ ಕೂಡ ಹೊಗಳಿದ್ದಾರೆ. ಈ ಎಲ್ಲದರ ನಡುವೆ ಈ ಚಿತ್ರಕ್ಕಾಗಿ ಇವರಿಬ್ಬರು ಪಡೆದ ಸಂಭಾವನೆ ಬಹಿರಂಗಗೊಂಡಿದೆ.

First published: