Sidharth Malhotra-Kiara Advani: ಕಿಯಾರಾ ಜೊತೆ​ ಡೇಟಿಂಗ್​ ಕಡೆಗೂ ಸ್ಪಷ್ಟನೆ ನೀಡಿದ ಸಿದ್ದಾರ್ಥ್​ ಮಲ್ಹೋತ್ರಾ

ಬಾಲಿವುಡ್​ ನಟ ಸಿದ್ದಾರ್ಥ್​ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಭಿನಯದ (Kiara Advani) ಶೇರ್​ಷಾ  (Shershaah) ಸಿನಿಮಾ ಸಿಕ್ಕಾಪಟ್ಟೆ ಯಶಸ್ಸು ಕಂಡಿದೆ. ಈ ಯಶಸ್ಸಿನ ಬೆನ್ನಲ್ಲೇ ಈ ಇಬ್ಬರು ಡೇಟಿಂಗ್​ ನಡೆಸಿದ್ದು, ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತು. ಈ ಎಲ್ಲಾ ಕುರಿತು ಖುದ್ದು ನಟ ಸಿದ್ಧಾರ್ಥ್​ ಸ್ಪಷ್ಟನೆ ನೀಡಿದ್ದಾರೆ.

First published: