Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಪ್ರೇಮಿಗಳ ದಿನದಂದು ಜೈಸಲ್ಮೇರ್ನಲ್ಲಿ ತಮ್ಮ ವಿವಾಹಪೂರ್ವ ಕಾರ್ಯಕ್ರಮಗಳಿಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಚಿತ್ರಗಳನ್ನು ನೋಡಿ

First published:

 • 18

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿದ್ದಾರೆ. ಜೈಸಲ್ಮೇರ್​ನಲ್ಲಿ ವಿವಾಹಕ್ಕೂ ಮುನ್ನ ನಡೆದ ಕಾರ್ಯಕ್ರಮಗಳ ಫೋಟೋಗಳನ್ನು ನಟಿ ಕಿಯಾರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 28

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ರಾಜಸ್ಥಾನದ ಜೈಸಲ್ಮೇರ್ನಲ್ಲಿ ಫೆಬ್ರವರಿ 7ರಂದು ಕಿಯಾರಾ ಹಾಗೂ ಸಿದ್ಧಾರ್ಥ್ ಮದುವೆ ಅದ್ಧೂರಿಯಾಗಿ ನಡೆಯಿತು. ಹಲವು ಬಾಲಿವುಡ್ ಸೆಲೆಬ್ರೆಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇದೀಗ ನವ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 38

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಪ್ರೇಮಿಗಳ ದಿನದಂದು ಕಿಯಾರಾ ತಮ್ಮ ಮದುವೆ ಮುನ್ನ ನಡೆದ ಹಲ್ದಿ ಶಾಸ್ತ್ರ ಹಾಗೂ ಮೆಹೆಂದಿ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರ: Instagram)

  MORE
  GALLERIES

 • 48

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಬಾಲಿವುಡ್ ಲವ್ ಬರ್ಡ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯಾದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಹೊಸ ಜೋಡಿ ಇದೀಗ ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮದಿಂದ ಆಚರಿಸಿದೆ. (ಚಿತ್ರ: Instagram)

  MORE
  GALLERIES

 • 58

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಅರಿಶಿನ ಶಾಸ್ತ್ರದ ಫೋಟೋದಲ್ಲಿ ಕಿಯಾರಾ ಅಡ್ವಾಣಿ ಹಳದಿ ಬಣ್ಣದ ದುಪಟ್ಟಾ ಹಾಗೂ ವೈಟ್ ಕಲರ್ ಲೆಹೆಂಗಾದಲ್ಲಿ ತುಂಬಾ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಸಂಪೂರ್ಣ ಹಳದಿ ಕುರ್ತಾ ಸೆಟ್​ನಲ್ಲಿ ಮಿಂಚಿದ್ರು. (ಚಿತ್ರ: Instagram)

  MORE
  GALLERIES

 • 68

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನವ ಜೋಡಿಯ ಬ್ಯೂಟಿಫುಲ್ ಫೋಟೋಗೆ ಲೈಕ್ಸ್​ಗಳ ಸುರಿಮಳೆಯಾಗಿದೆ. (ಚಿತ್ರ: Instagram)

  MORE
  GALLERIES

 • 78

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 12 ರಂದು ಮುಂಬೈನಲ್ಲಿ ಸ್ಟಾರ್-ಸ್ಟಡ್ ಆರತಕ್ಷತೆಯನ್ನು ಆಯೋಜಿಸಿದರು. ಕಾರ್ಯಕ್ರಮಕ್ಕೆ ಬಾಲಿವುಡ್ನ ಅನೇಕ ಗಣ್ಯರು, ನಟ-ನಟಿಯರ ಆಗಮಿಸಿ ನವ ಜೋಡಿಗೆ ಶುಭಕೋರಿದ್ರು. 

  MORE
  GALLERIES

 • 88

  Kiara-Sidharth: ವ್ಯಾಲೆಂಟೈನ್ಸ್ ಡೇ ಇವ್ರಿಗೆ ಸಖತ್ ಸ್ಪೆಷಲ್; ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡ ಕಿಯಾರಾ-ಸಿದ್ದಾರ್ಥ್

  ಮದುವೆ ಬಳಿಕ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮುಂಬೈನಲ್ಲಿ ಮನೆ ಖರೀದಿಸಿದ್ದು, ಐಷಾರಾಮಿ ಅಪಾರ್ಟ್​ಮೆಂಟ್​ನನ್ನು ಕಿಯಾರಾಗೆ, ಸಿದ್ಧಾರ್ಥ್ ಮಲ್ಹೋತ್ರಾ ಗಿಫ್ಟ್ ಆಗಿ ನೀಡಿದ್ದಾರೆ.

  MORE
  GALLERIES