Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆ ಫೋಟೋಸ್ ಇಲ್ಲಿದೆ.

First published:

  • 18

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಜೈಸಲ್ಮೇರ್ನ ಐಷಾರಾಮಿ ಸೂರ್ಯಗಢ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆದ ಬಾಲಿವುಡ್ ಲವ್ ಬರ್ಡ್ಸ್ ಮದುವೆ ಅದ್ಧೂರಿಯಾಗಿ ನಡೆದಿದೆ.

    MORE
    GALLERIES

  • 28

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಾಲಿವುಡ್ ಸೆಲೆಬ್ರೆಟಿಗಳು ಸಹ ಭಾಗಿಯಾಗಿದ್ರು.

    MORE
    GALLERIES

  • 38

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ಜೂಹಿ ಚಾವ್ಲಾ ಮತ್ತು ಮೀರಾ ರಜಪೂತ್ ಕಪೂರ್ ಸೇರಿದಂತೆ ಹಲವು ಗಣ್ಯರು ಸಿದ್ಧಾರ್ಥ್-ಕಿಯಾರಾ ಮದುವೆಯಲ್ಲಿ ಭಾಗವಹಿಸಿದ್ದರು.

    MORE
    GALLERIES

  • 48

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಮದುವೆ ಫೋಟೋಗಳನ್ನು ನಟಿ ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಅಬ್ ಹುಮಾರಿ ಪರ್ಮನೆಂಟ್ ಬುಕಿಂಗ್ ಹೋ ಗಯಿ ಹೈ , "ನಮ್ಮ ಮುಂದಿನ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇವೆ ಎಂದು ಕಿಯಾರಾ ಅಡ್ವಾಣಿ ಬರೆದುಕೊಂಡಿದ್ದಾರೆ.

    MORE
    GALLERIES

  • 68

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆಗೆ ಮುದ್ದಾಗಿ ರೆಡಿಯಾಗಿದ್ದಾರೆ. ಕಿಯಾರಾ ಲೈಟ್ ರೋಸ್ ಕಲರ್ ಲೆಹೆಂಗಾ ಹಾಕಿದ್ದು, ನಟ ಸಿದ್ದಾರ್ಥ್ ಕ್ರೀಮ್ ಕಲರ್ ಶೇರ್ವಾನಿಯಲ್ಲಿ ಮಿಂಚುತ್ತಿದ್ದಾರೆ.

    MORE
    GALLERIES

  • 78

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆಗೆ ಫೋಟೋಸ್​ಗೆ ಹಲವು ಸಿನಿಮಾ ತಾರೆಯರು ಶುಭಕೋರಿದ್ದಾರೆ.

    MORE
    GALLERIES

  • 88

    Kiara-Sidharth: ಸತಿ-ಪತಿಯಾದ್ರು ಕಿಯಾರಾ-ಸಿದ್ದಾರ್ಥ್; ಅರಮನೆಯಲ್ಲಿ ಅದ್ದೂರಿ ಕಲ್ಯಾಣದ ಫೋಟೋಸ್

    ಆಲಿಯಾ ಭಟ್, ಸಮಂತಾ, ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಕೂಡ ನವ ಜೋಡಿಗೆ ಶುಭಕೋರಿದ್ದಾರೆ. ಕರಣ್ ಜೋಹರ್ ಕೂಡ ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

    MORE
    GALLERIES