Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

Kiara Advani: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ಆದಾಗಿನಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಆಗಾಗೆ ತಮ್ಮ ಮದುವೆಯ ಸಂಭ್ರಮದ ಕ್ಷಣಗಳ ಫೋಟೋಗಳನ್ನು ನಟಿ ಕಿಯಾರಾ ಅಡ್ವಾಣಿ ಹಂಚಿಕೊಳ್ತಾರೆ. ಇದೀಗ ನವಜೋಡಿ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದು, ಕಿಯಾರಾ ತೊಟ್ಟ ಡ್ರೆಸ್ ಸಖತ್ ಸುದ್ದಿಯಾಗಿದೆ.

First published:

 • 18

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಬಾಲಿವುಡ್ ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಬ್ಬರೂ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಕಿಯಾರಾ ತೊಟ್ಟ ದುಬಾರಿ ಬೆಲೆಯ ಲೆಹಂಗಾ ತಯಾರಿಸಲು ಸಾಕಷ್ಟು ಟೈಮ್ ತೆಗೆದುಕೊಂಡಿದ್ದಾರೆ.

  MORE
  GALLERIES

 • 28

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಕಿಯಾರಾ ನಾಯಕಿಯಾಗಿ ಉತ್ತಮ ಫಾರ್ಮ್​ನಲ್ಲಿ ಇರುವಾಗಲೇ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹವಾಗಿದ್ದಾರೆ. ಕಿಯಾರಾ ಮ್ಯೂಸಿಕಲ್ ನೈಟ್​ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನವ ಜೋಡಿಯ ಸಖತ್ ಫೋಟೋಗಳು ವೈರಲ್ ಆಗಿದೆ.

  MORE
  GALLERIES

 • 38

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಬ್ಯೂಟಿಫುಲ್ ಫೋಟೋ ಹಂಚಿಕೊಂಡ ನಟಿ ಕಿಯಾರಾ, ಆ ರಾತ್ರಿ ತುಂಬಾ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಕಿಯಾರಾ, ಸಿದ್ದಾರ್ಥ್ ಮುದ್ದಾಗಿ ಕಾಣ್ತಿದ್ದಾರೆ. ರಾಯಲ್ ಲುಕ್​ನಲ್ಲಿ ಕಿಯಾರಾ ಮಿಂಚುತ್ತಿದ್ದಾರೆ.

  MORE
  GALLERIES

 • 48

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಕಿಯಾರಾ ಮತ್ತು ಸಿದ್ಧಾರ್ಥ್ ವಿವಾಹ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ನೆರವೇರಿದೆ. ಮದುವೆಯ ನಂತರ ಹನಿಮೂನ್ ಎಂಜಾಯ್ ಮಾಡುತ್ತಿರುವ ಕಿಯಾರಾ ಇತ್ತೀಚೆಗಷ್ಟೇ ತಮ್ಮ ಪತಿ ಜೊತೆಗಿನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 58

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಪ್ರತಿ ಸಮಾರಂಭಕ್ಕೂ ಇಬ್ಬರೂ ಡಿಸೈನರ್ ಡ್ರೆಸ್ ಧರಿಸಿದ್ದರು. ಕಿಯಾರಾ ಅವರ ಮದುವೆಯ ಡ್ರೆಸ್ ಎಲ್ಲರ ಗಮನ ಸೆಳೆದಿದೆ. ಇದೀಗ ಕಿಯಾರಾ ತೊಟ್ಟ ಡಿಸೈನರ್ ಡ್ರೆಸ್​ಗಳಿ ಕೂಡ ಭಾರೀ ಸುದ್ದಿಯಾಗಿದೆ.

  MORE
  GALLERIES

 • 68

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಕನ್ಸರ್ಟ್​ನಲ್ಲಿ ಕಿಯಾರಾ ಮಿನುಗುವ ಗೋಲ್ಡನ್ ಹೆವಿ ಲೆಹೆಂಗಾವನ್ನು ಧರಿಸಿದ್ದರು. ಈ ಲೆಹೆಂಗಾ ತಯಾರಿಸಲು ಸುಮಾರು 4 ಸಾವಿರ ಗಂಟೆ ತೆಗೆದುಕೊಂಡಿದ್ದಾರಂತೆ.

  MORE
  GALLERIES

 • 78

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಈ ಬ್ಯೂಟಿ ಲೆಹೆಂಗಾ ಖರೀದಿಸು ನಟಿ ಕಿಯಾರಾ ಭಾರೀ ಹಣವನ್ನೇ ನೀಡಿದ್ದಾರೆ. ಕಿಯಾರಾ ಅವರ ಗೋಲ್ಡನ್ ಲೆಹೆಂಗಾವು 98,000 ಸ್ಪಾರ್ಕ್ಲಿಂ ಗ್ ಸ್ವರೋವ್ಸ್ಕಿ ಹರಳುಗಳಿಂದ ಒಳಗೊಂಡಿದೆ.

  MORE
  GALLERIES

 • 88

  Kiara Advani Sangeet Dress: ಕಿಯಾರಾ ತೊಟ್ಟ ಈ ಲೆಹಂಗಾ ತಯಾರಿಸಲು ತೆಗೆದುಕೊಂಡಿದ್ದು 4 ಸಾವಿರ ಗಂಟೆ! ಏನಿದರ ವಿಶೇಷತೆ

  ಕಿಯಾರಾ ಮಾಣಿಕ್ಯ ಪೆಂಡೆಂಟ್, ಡೈಮಂಡ್ ರಿಂಗ್ ಮತ್ತು ಡೈಮಂಡ್ ನೆಕ್ಲೇಸ್​ನೊಂದಿಗೆ ಮೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಿಯಾರಾ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES