Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

Sidharth Malhotra-Kiara Advani: ಕಿಯಾರಾ-ಸಿದ್ದಾರ್ಥ್ ಮದುವೆಯ ಫೋಟೋಗಳು ಹೊಸ ದಾಖಲೆಯನ್ನೇ ನಿರ್ಮಿಸಿದೆ. ಇದು ಕಿಯಾರಾ, ಅನುಷ್ಕಾ, ಕತ್ರಿನಾ ಹಾಗೂ ಆಲಿಯಾ ಭಟ್ ಅವರನ್ನು ಹಿಂದಿಕ್ಕಿ ಹಲವು ವೀಕ್ಷಣೆ ಪಡೆದುಕೊಂಡಿದೆ.

First published:

 • 110

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಜೋಡಿ ಸದ್ಯ ಮದುವೆ ವಿಚಾರದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಈ ಸ್ಟಾರ್ ಜೋಡಿಯ ಫೋಟೋ-ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ.

  MORE
  GALLERIES

 • 210

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಇದೀಗ ತಮ್ಮ ಮದುವೆ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

  MORE
  GALLERIES

 • 310

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಫೆ.7ರಂದು ರಾಜಸ್ಥಾನದಲ್ಲಿ ಕಿಯಾರಾ-ಸಿದ್ಧಾರ್ಥ್ ಅದ್ಧೂರಿಯಾಗಿ ವಿವಾಹವಾದ್ರೂ, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಕಲ್ಯಾಣ ಜರುಗಿದೆ.

  MORE
  GALLERIES

 • 410

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಮದುವೆಯ ನಂತರ ಈ ಸೆಲೆಬ್ರಿಟಿ ಜೋಡಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  MORE
  GALLERIES

 • 510

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ.

  MORE
  GALLERIES

 • 610

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಸಿದ್ಧಾರ್ಥ್-ಕಿಯಾರಾ ಮದುವೆ ಫೋಟೋಗಳು ಹೊಸ ದಾಖಲೆಯನ್ನು ನಿರ್ಮಿಸಿವೆ. ಸಿದ್ಧಾರ್ಥ್ ಕಿಯಾರಾ ಅವರ ಮದುವೆಯ ಫೋಟೋಗಳು Instagram ನಲ್ಲಿ 23 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

  MORE
  GALLERIES

 • 710

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಇತ್ತಿಚಿಗಷ್ಟೇ ವಿವಾಹವಾದ ಬಾಲಿವುಡ್ ನಟಿ ಕತ್ರಿನಾ-ವಿಕ್ಕಿ ಮದುವೆ ಫೋಟೋ 20 ಮಿಲಿಯನ್ ವೀಕ್ಷಣೆ ಪಡೆದಿತ್ತು, ನೂರಾರು ಕಮೆಂಟ್ ಗಳು ಬಂದಿದ್ವು.

  MORE
  GALLERIES

 • 810

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಬಾಲವುಡ್ ಕ್ಯೂಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆ ಫೋಟೋಗಳು 13 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

  MORE
  GALLERIES

 • 910

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಮತ್ತು ರಣಬೀರ್ ಸಿಂಗ್ ಅವರ ಮದುವೆ ಫೋಟೋಗಳು 7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

  MORE
  GALLERIES

 • 1010

  Sidharth-Kiara: ಹೊಸ ದಾಖಲೆ ಬರೆದ ಕಿಯಾರಾ-ಸಿದ್ಧಾರ್ಥ್ ಮದುವೆ ಫೋಟೋಸ್! ಬಾಲಿವುಡ್ ಕ್ಯೂಟ್‌-ಸ್ವೀಟ್ ಕಪಲ್ ಇವ್ರೇ ಅಂತಿದ್ದಾರೆ ಫ್ಯಾನ್ಸ್

  ಬಾಲಿವುಡ್ ನಟಿ ಅನುಷ್ಕಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆ ಕೂಡ ಬಹಳ ಅದ್ಧೂರಿಯಾಗಿಯೇ ನಡೆದಿತ್ತು. ಫೋಟೋಗೆ  7.8 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

  MORE
  GALLERIES