Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

Kiara Advani-Sidharth Malhotra wedding updates: ಕಿಯಾರ ಅವರ ಸುಂದರವಾದ ಮಾಂಗಲ್ಯದ ಫೋಟೋ ವೈರಲ್ ಆಗಿದೆ. ಇದರ ಬೆಲೆ ಎಷ್ಟು ಗೊತ್ತಾ?

First published:

 • 17

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿ ಕಿಯಾರಾ ಅಡ್ವಾಣಿ ತಮ್ಮ ಮದುವೆಯ ನಂತರ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಕ್ಯೂಟ್ ನಟಿ ಧರಿಸಿದ ಮಾಂಗಲ್ಯ ಸರದ ಬೆಲೆ ಗೊತ್ತಾ?

  MORE
  GALLERIES

 • 27

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಬಾಲಿವುಡ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  MORE
  GALLERIES

 • 37

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಫೋಟೋಗಳಾಗಿವೆ. ಈ ಮೂಲಕ ಜೋಡಿ ಆಲಿಯಾ-ರಣಬೀರ್ ರೆಕಾರ್ಡ್ ಮುರಿದಿದ್ದಾರೆ.

  MORE
  GALLERIES

 • 47

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಇದೀಗ ನಟಿ ಕಿಯಾರಾ ಅಡ್ವಾಣಿ ಅವರ ಮಾಂಗಲ್ಯದ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಜನ. ನೆಟ್ಟಿಗರು ಕಿಯಾರಾ ಧರಿಸಿದ ಮಾಂಗಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ.

  MORE
  GALLERIES

 • 57

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಚಿನ್ನದ ಸರದಲ್ಲಿ ಕಪ್ಪು ಮಣಿಗಳನ್ನು ಹೊಂದಿರುವ ಕಿಯಾರಾ ಅವರ ಮಾಂಗಲ್ಯ ಮತ್ತು ಮಧ್ಯದಲ್ಲಿ ಡಿಸೈನರ್ ಶೈಲಿಯಲ್ಲಿ ಪೋಣಿಸಿದ ವಜ್ರವು ಬಹಳ ಜನಪ್ರಿಯವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ ಅವರ ಮಂಗಳಸೂತ್ರವನ್ನು ಪ್ರಸಿದ್ಧ ಡಿಸೈನರ್ ಸಬ್ಯಸಾಚಿ ವಿನ್ಯಾಸಗೊಳಿಸಿದ್ದಾರೆ.

  MORE
  GALLERIES

 • 67

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಕಿಯಾರಾ ಅವರ ಈ ಮಂಗಳಸೂತ್ರದ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಸಿದ್ಧಾರ್ಥ್ ತಮ್ಮ ಪತ್ನಿಯ ಮಂಗಳಸೂತ್ರಕ್ಕಾಗಿ 2 ಕೋಟಿ ರೂ. ವ್ಯಯಿಸಿದ್ದಾರೆ.

  MORE
  GALLERIES

 • 77

  Sidharth Malhotra-Kiara Adavni: ಕಿಯಾರ ಧರಿಸಿದ ಮಾಂಗಲ್ಯದ ಬೆಲೆ ಎಷ್ಟು ಗೊತ್ತಾ?

  ಈ ಜೋಡಿ ಸದ್ಯ ಮುಂಬೈನಲ್ಲಿದ್ದಾರೆ. ಇಬ್ಬರೂ ಸಾಲು ಸಾಲು ಪ್ರಾಜೆಕ್ಟ್​ಗಳನ್ನು ಹೊಂದಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.

  MORE
  GALLERIES