Shwetha Srivatsav: ಬಕ್ರೀದ್ ಹಬ್ಬದ ವಿಶೇಷ ಫೋಟೋಶೂಟ್ನಲ್ಲಿ ಮಗಳ ಜೊತೆ ಪೋಸ್ ಕೊಟ್ಟ ಶ್ವೇತಾ ಶ್ವೇತಾ ಶ್ರೀವಾತ್ಸವ Bakrid Special: ಶ್ವೇತಾ ಶ್ರೀವಾತ್ಸವ... ಸ್ಯಾಂಡಲ್ವುಡ್ ಸಿಂಪಲ್ ನಟಿ. ಮಗಳ ಜೊತೆ ವಿಭಿನ್ನವಾದ ಹಾಗೂ ಕ್ಲಾಸಿ ಫೋಟೋಶೂಟ್ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಬಕ್ರೀದ್ ಹಬ್ಬದ ಅಂಗವಾಗಿ ನಟಿ ಶ್ವೇತಾ ಮಗಳು ಅಶ್ಮಿತಾ ಜೊತೆ ಈ ವಿಶೇಷವಾದ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ್ ಇನ್ಸ್ಟಾಗ್ರಾಂ ಖಾತೆ)
1 / 16
ನಟಿ ಶ್ವೇತಾ ಶ್ರೀವಾತ್ಸವ ಮದುವೆಯಾಗಿ ಮಗುವಾದ ನಂತರವೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದಾರೆ.
2 / 16
ಸಿನಿಮಾಗಳ ಜೊತೆಗೆ ಫೋಟೋಶೂಟ್ಗಳಲ್ಲಿ ವ್ಯಸ್ತವಾಗಿರುವ ಶ್ವೇತಾ ಅವರು ಆಗಾಗ ತಮ್ಮ ಮಗಳ ಜೊತೆಗೂ ಫೋಟೋಶೂಟ್ಗೆ ಪೋಸ್ ಕೊಡುತ್ತಿರುತ್ತಾರೆ.
3 / 16
ಈಗಲೂ ಸಹ ಶ್ವೇತಾ ಹಾಗೂ ಅವರ ಮಗಳು ಅಶ್ಮಿತಾ ಶ್ರೀವಾತ್ಸವ ಬ್ರಕೀದ್ ಹಬ್ಬದ ಅಂಗವಾಗಿ ಮಾಡಿರುವ ವಿಶೇಷ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
4 / 16
ಈ ಸ್ಪೆಷಲ್ ಫೋಟೋಶೂಟ್ನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬಕ್ಕೆ ವಿಶ್ ಮಾಡಿದ್ದಾರೆ ಈ ನಟಿ.
5 / 16
ಬಕ್ರೀದ್ ಹಬ್ಬದ ಫೋಟೋಶೂಟ್ನಲ್ಲಿ ಅಶ್ಮಿತಾ ಶ್ರೀವಾತ್ಸವ
6 / 16
ಬಕ್ರೀದ್ ಹಬ್ಬದ ಫೋಟೋಶೂಟ್ನಲ್ಲಿ ಅಶ್ಮಿತಾ ಶ್ರೀವಾತ್ಸವ
7 / 16
ಬಕ್ರೀದ್ ಹಬ್ಬದ ಫೋಟೋಶೂಟ್ನಲ್ಲಿ ಮಗಳು ಅಶ್ಮಿತಾ ಶ್ರೀವಾತ್ಸವ ಜೊತೆ ಶ್ವೇತಾ ಶ್ರೀವಾತ್ಸವ.
8 / 16

9 / 16

10 / 16

11 / 16

12 / 16

13 / 16

14 / 16

15 / 16

16 / 16

First published: July 21, 2021, 15:05 IST