Shwetha Srivatsav: ಮಾಲ್ಡೀವ್ಸ್​ನಲ್ಲಿ ಸಿಂಪಲ್ ಸುಂದರಿ - ಫ್ಯಾಮಿಲಿ ಜೊತೆ ಶ್ವೇತಾ ಫುಲ್ ಎಂಜಾಯ್​

Maldives Trip Photos: ನಟಿ ಶ್ವೇತಾ ಶ್ರೀವಾತ್ಸವ್ ಯಾವಾಗಲೂ ಸಾಮಾಜಿಕ ಜಾಲಾತಾಣದಲ್ಲಿ ತುಂಬಾ ಆಕ್ಟೀವ್ ಇರುವ ಸೆಲೆಬ್ರಿಟಿ. ಮಗಳ ಜೊತೆ ಮುದ್ದಾದ ವಿಡಿಯೋವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಇವರು ಇದೀಗ ಮಾಲ್ಡೀವ್ಸ್ಗೆ ಟ್ರಿಪ್ ಹೊಗಿದ್ದು, ಅಲ್ಲಿನ ಹಾಟ್ ಫೋಟೋಗಳನ್ನು ಹಾಕಿ, ಅಭಿಮಾನಿಗಳ ಹೃದಯಕ್ಕೆ ಖನ್ನ ಹಾಕಿದ್ದಾರೆ. ಹಾಗಾದ್ರೆ ಹೇಗಿದೆ ಆ ಫೋಟೋ, ಇಲ್ಲಿದೆ ನೋಡಿ.

First published: