Shwetha Srivatsav: ಸೂಪರ್ ಕೂಲ್ ಲುಕ್ನಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ
ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ ಫೋಟೋಶೂಟ್ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವಾರಕ್ಕೊಂದು ಅಥವಾ ಎರಡು ಫೋಟೋಶೂಟ್ಗಳಿಗೆ ಪೋಸ್ ಕೊಡುವ ನಟಿಯ ಲೆಟೆಸ್ಟ್ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್ಸ್ಟಾಗ್ರಾಂ ಖಾತೆ)