Shwetha Srivatsav: ಸೀರೆಗೂ ಸೈ ಮಾಡರ್ನ್ ಉಡುಗೆಗೂ ಜೈ ಅನ್ನೋ ಸಿಂಪಲ್​ ನಟಿ ಶ್ವೇತಾ ಶ್ರೀವಾತ್ಸವ್​

ಸಿಂಪಲ್ಲಾಗ್​ ಒಂದ್ ಲವ್​ ಸ್ಟೋರಿ ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್​ ಸಾಮಾಜಿಕ ಜಾಳತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಆಗಾಗ ತಮ್ಮ ಫೋಟೋಶೂಟ್​ ಹಾಗೂ ಫನ್ನಿ ವಿಡಿಯೋಗಳ ಮೂಲಕ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಈಗಲೂ ಸಹ ಸೀರೆ ಹಾಗೂ ಮಾಡರ್ನ್ ಡ್ರೆಸ್​ನಲ್ಲಿ ವಿಭಿನ್ನ ಸ್ಟೈಲ್​ನಲ್ಲಿ ಪೋಸ್​ ಕೊಟ್ಟಿರುವ ಚಿತ್ರಗಳ ಮೂಲಕ ನೆಟ್ಟಿಗರಿಗೆ ಟ್ರೀಟ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ್ ಇನ್​ಸ್ಟಾಗ್ರಾಂ ಖಾತೆ)

First published: