Happy Krishna Janmashtami: ಕೃಷ್ಣ ಜನ್ಮಾಷ್ಟಮಿಯ ವಿಶೇಷ ಫೋಟೋಶೂಟ್​ನಲ್ಲಿ ಮಿಂಚಿದ ಸೆಲೆಬ್ರಿಟಿ ಅಮ್ಮ-ಮಗಳು..!

Shwetha Srivatsav-Ashmitha Srivatsav: ನಟಿ ಶ್ವೇತಾ ಶ್ರೀವಾತ್ಸವ ಹಾಗೂ ಮಗಳು ಅಶ್ಮಿತಾ ಒಂದಿಲ್ಲೊಂದು ಫೋಟೋಶೂಟ್​ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಈ ಸ್ಟಾರ್ ಅಮ್ಮ ಮಗಳು ಮತ್ತೆ ಯಶೋಧೆ ಹಾಗೂ ಕೃಷ್ಣನ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿವೆ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಫೋಟೋಶೂಟ್​ನ ಚಿತ್ರಗಳು. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್​ಸ್ಟಾಗ್ರಾಂ ಖಾತೆ)

First published: