Happy Birthday Ashmitha Srivatsav: ಮಗಳ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ
ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ ಹಾಗೂ ಅಮಿತ್ ಶ್ರೀವಾತ್ಸವ ತಮ್ಮ ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗುಲಾಬಿ ಬಣ್ಣದ ಥೀಮ್ನಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದು, ಮಗಳು ಅಶ್ಮಿತಾ ಶ್ರೀವಾತ್ಸವ ಅವರ 4ನೇ ವರ್ಷದ ಬರ್ತ್ ಡೇ ಅನ್ನು ಕುಟುಂಬದ ಮಟ್ಟಿಗೆ ಆಚರಿಸಿಕೊಂಡಿದ್ದಾರೆ. ಇಲ್ಲಿವೆ ಈ ಸ್ಟಾರ್ ಕಿಡ್ ಹುಟ್ಟುಹಬ್ಬದ ಕ್ಯೂಟ್ ಫೋಟೋಗಳು. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್ಸ್ಟಾಗ್ರಾಂ ಖಾತೆ)