Sunny Leone: ಸನ್ನಿ ಲಿಯೋನ್ಗೆ ಮತ್ತೆ ಮದುವೆಯಾಗುವ ಆಸೆ: ಮ್ಯಾರಿ ಮಿ ಅಂತ ಮರವೇರಿ ನಿಂತ ಮಾಜಿ ನೀಲಿ ತಾರೆ..!
ಸದಾ ತಮ್ಮ ಹಾಟ್ ಹಾಗೂ ಕ್ಲಾಸಿ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಡುತ್ತಿದ್ದ ಸನ್ನಿ ಲಿಯೋನ್ ಈಗ 'ಮ್ಯಾರಿ ಮಿ' ಅಂತಿದ್ದಾರೆ. ಇದೇನು ಹೀಗೆ ಹೇಳುತ್ತಿದ್ದಾರೆ..? ಯಾವುದೋ ಸಿನಿಮಾ ಇರಬೇಕು ಅನ್ಕೋಬೇಡಿ. ನಿಜವಾಗಿಯೇ ಸನ್ನಿ ಲಿಯೋನ್ ಮಾರಿ ಮಿ ಅನ್ನುತ್ತಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)