ಪ್ರೀತಿಸಿದ ಹುಡುಗನ ಜತೆ ತವರೂರು ಶಿರ್ವದಲ್ಲಿ ಕಾಣಿಸಿಕೊಂಡ ಶುಭಾ ಪೂಂಜಾ..!

ಬಿಗ್ ಬಾಸ್​ ಮನೆಯಿಂದ ಹೊರ ಬಂದ ಕೂಡಲೇ ಪ್ರೀತಿಸುತ್ತಿರುವ ಹುಡುಗನ ಜತೆ ಗೋವಾಗೆ ಪ್ರವಾಸಕ್ಕೆ ಹೋಗಿದ್ದ ನಟಿ ಶುಭಾ ಪೂಂಜಾ ಈಗ ತಮ್ಮ ತವರೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಉಡುಪಿಯ ಶಿರ್ವದಲ್ಲಿರುವ ಮನೆಯಲ್ಲಿ ಶುಭಾ ಪೂಂಜಾ ಮಳೆಯನ್ನು ಎಂಜಾಯ್​ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಶುಭಾ ಪೂಂಜಾ ಇನ್​ಸ್ಟಾಗ್ರಾಂ ಖಾತೆ)

First published: