ಸ್ಯಾಂಡಲ್ವುಡ್ ನಟಿ, ಬಿಗ್ಬಾಸ್ ಖ್ಯಾತಿಯ ಶುಭ ಪೂಂಜಾ ಅವರ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ನಟಿಯೇ ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಕೊಟ್ಟಿದ್ದಾರೆ.
2/ 7
ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ನಟಿ ಘಟನೆ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಅಂತೂ ನಟಿಯ ಫೇಸ್ಬುಕ್ ಅಕೌಂಟ್ ಸದ್ಯ ಅವರ ನಿಯಂತ್ರಣದಲ್ಲಿಲ್ಲ.
3/ 7
ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ. ಸದ್ಯ ನನಗೆ ಯಾವುದೇ ಫೇಸ್ಬುಕ್ ಅಕೌಂಟ್ ಇಲ್ಲ. ನನ್ನ ಹೆಸರಲ್ಲಿ ಮಾಡಿರೋ ಅಕೌಂಟ್ ಫೇಕ್ ಆಗಿದ್ದು ಅದರಲ್ಲಿ ಬರುವ ವಿಚಾರಕ್ಕೂ ತನಗೂ ಸಂಬಂಧ ಇಲ್ಲ ಎಂದಿದ್ದಾರೆ.
4/ 7
ಫ್ಯಾನ್ ಪೇಜ್ಗಳ ಬಗ್ಗೆ ನನಗೆ ಅಭಿಮಾನವಿದೆ. ನೀವು ಫ್ಯಾನ್ ಪೇಜ್ ಓಪನ್ ಮಾಡಿದಾಗ ಖಷಿ ಆಗುತ್ತದೆ. ಆದರೆ ನೀವು ನಿಮ್ಮ ರಾಜಕೀಯ ಅಭಿಪ್ರಾಯ ತಿಳಿಸಲು ನನ್ನ ಹೆಸರು ಬಳಸುತ್ತಿದ್ದರೆ ಆಗ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರ.
5/ 7
ನನ್ನ ಮುಖ ಹಾಗೂ ಹೆಸರಿನ ಹಿಂದೆ ನಿಮ್ಮ ಅಭಿಪ್ರಾಯ ಅಡಗಿಸಬೇಡಿ. ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ನಟಿ ಎಚ್ಚರಿಸಿದ್ದಾರೆ.
6/ 7
ತಮ್ಮ ಖಾತೆ ರಿಕವರಿ ಆದಾಗ ತಾವು ಪೋಸ್ಟ್ ಶೇರ ಮಾಡುವುದಾಗಿ ಶುಭ ತಿಳಿಸಿದ್ದಾರೆ. ಅವರ ಅಭಿಮಾನಿಗಳು ಅಕೌಂಟ್ ರಿಕವರಿಗೆ ಹಲವು ಐಡಿಯಾಗಳನ್ನು ಕಮೆಂಟ್ ಮಾಡುತ್ತಿದ್ದಾರೆ.
7/ 7
ನಟಿ ಶುಭ ಪೂಂಜಾ ಇತ್ತೀಚೆಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮವನ್ನೂ ಆಚರಿಸಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.
First published:
17
Shubha Poonja: ಶುಭ ಪೂಂಜಾ ಫೇಸ್ಬುಕ್ ಅಕೌಂಟ್ ಹ್ಯಾಕ್!