Shruti Hassan: ಕುಡಿತಕ್ಕೆ ವಿದಾಯ ಹಾಡಿದ ನಟಿ ಶ್ರುತಿ ಹಾಸನ್​..!

Shruti Hassan: ನಟಿ ಶ್ರುತಿ ಹಾಸನ್​ ಇತ್ತೀಚೆಗೆ ಒಂದಲ್ಲ ಒಂದು ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವುದಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದ ನಟಿ, ಟ್ರೋಲ್​ ಮಾಡಿದವರ ಬಾಯಿಗೆ ಬೀಗ ಹಾಕಿದ್ದರು. ಈಗ ಇದೇ ಶ್ರುತಿ ತಾವು ಕುಡಿತ ನಿಲ್ಲಿಸಿರುವುದಾಗಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಹಾಸನ್​ ಇನ್​ಸ್ಟಾಗ್ರಾಂ ಖಾತೆ)

First published: