ಹೊಸಾ ಫೋಟೋಶೂಟ್ನಲ್ಲಿ ಸೆಕ್ಸಿಯಾಗಿ ಕಾಣ್ತಿದ್ದಾರೆ ಶೃತಿ ಹಾಸನ್.. ಮೋಡಿ ಮಾಡುವ ಮುದ್ದಾದ ಮುಖ ನೋಡಿ
ಕಾಸ್ಟ್ಯೂಮ್ ಯಾವ್ದೇ ಇರ್ಲಿ, ಶೃತಿ ಹಾಸನ್ ಮಿಂಚೋದು ಪಕ್ಕಾ. ಪ್ರತಿ ಲುಕ್ನಲ್ಲೂ ಹೊಸತನದಿಂದ ಕಂಗೊಳಿಸೋ ಈ ನಟಿಯ ನೂತನ ಫೋಟೋಶೂಟ್ನ ಬೊಂಬಾಟ್ ಚಿತ್ರಗಳು ಇಲ್ಲಿವೆ.
1/ 10
ಸಖತ್ ಹಾಟ್ ಲುಕ್ ನಲ್ಲಿ ಶೃತಿ ಹಾಸನ್ (ಕೃಪೆ: Instagram)
2/ 10
ಫಿಶ್ನೆಟ್ ಟಾಪ್, ಕಪ್ಪು ಪ್ಯಾಂಟ್ ಮತ್ತು ಹೆವಿ ಮೇಕಪ್ ನಲ್ಲಿ ಹೊಸಾ ಫೋಟೋಶೂಟ್ ಮಾಡಿಸಿರುವ ಶೃತಿ ಹಾಸನ್ (ಕೃಪೆ: Instagram)
3/ 10
ಡೆನಿಮ್ ಟಾಪ್, ಜಾಕೆಟ್ ಮತ್ತು ಪ್ಯಾಂಟ್ನಲ್ಲಿ ಸಖತ್ತಾಗಿ ಮಿಂಚುತ್ತಿರೋ ಶೃತಿ (ಕೃಪೆ: Instagram)
4/ 10
ಪ್ರಿಂಟೆಡ್ ಫಿಗರ್ ಹಗ್ಗಿಂಗ್ ಕಾಸ್ಟ್ಯೂಮ್ನಲ್ಲಿ ಹಾಟ್ ಲುಕ್ನಲ್ಲಿ ಶೃತಿ ಹಾಸನ್ (ಕೃಪೆ: Instagram)
5/ 10
ಸ್ವೆಟ್ಶರ್ಟ್ ಮತ್ತು ಟ್ರೆಂಡಿ ನೆಕ್ಲೆಸ್ನಲ್ಲಿ ಕೂಲ್ ಆಗಿ ಕಾಣ್ತಿರುವ ಶೃತಿ ಹಾಸನ್ (ಕೃಪೆ: Instagram)
6/ 10
ತನಗೆ ಹೇಳಿ ಮಾಡಿಸಿದಂತಿರೋ ಈ ಫ್ಲೋರಲ್ ಜಾಕೆಟ್ನಲ್ಲಿ ಮಿಂಚುತ್ತಿರೋ ಶೃತಿ (ಕೃಪೆ: Instagram)
7/ 10
ಡೆನಿಮ್ ಸ್ಕರ್ಟ್, ಕ್ರಾಪ್ ಟಾಪ್ ಮತ್ತು ಜಾಕೆಟ್ ಜೊತೆ ಸ್ಪೋರ್ಟ್ಸ್ ಶೂ ಧರಿಸಿ ಚಿಕ್ಕ ಹುಡುಗಿಯಂತೆ ಕಾಣಿಸುತ್ತಿರುವ ಶೃತಿ (ಕೃಪೆ: Instagram)
8/ 10
ಲಾಂಗ್ ಟಿ ಶರ್ಟ್ ನಲ್ಲಿ ಹಾಟ್ ಆಗಿರೋ ಶೃತಿ ಹಾಸನ್ (ಕೃಪೆ: Instagram)
9/ 10
ಮೂರು ಬೆಲ್ಟ್ ಜೊತೆ ಬಿಳಿ ಬಣ್ಣದ ಈ ಕಾಸ್ಟ್ಯೂಮ್ನಲ್ಲಿ ಕಿನ್ನರಿಯಂತೆ ಕಂಗೊಳಿಸುತ್ತಿರುವ ಶೃತಿ (Image: Instagram)
10/ 10
ಹೊಳೆಯುವ ಪ್ಯಾಂಟ್ಸೂಟ್ ಧರಿಸಿ ತಾನೂ ಹೊಳೆಯುತ್ತಿರುವ ಶೃತಿ ಹಾಸನ್ (ಕೃಪೆ: Instagram)
First published: