Shruti Haasan: ತುಂಡುಡುಗೆಯಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಶ್ರುತಿ ಹಾಸನ್​..!

ಲಾಕ್​ಡೌನ್​ನಲ್ಲಿ ತಮ್ಮ ಫೋಟೋಶೂಟ್​ಗಳನ್ನು ತಾವೇ ಶೂಟ್​ ಮಾಡುತ್ತಿದ್ದ ಶ್ರುತಿ ಐಫೋನ್​ನಲ್ಲೇ ಆಲ್ಬಂ ಹಾಡೊಂದನ್ನು ಚಿತ್ರೀಕರಿಸಿ ರಿಲೀಸ್​ ಸಹ ಮಾಡಿದ್ದರು. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಶ್ರುತಿ ಈಗ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳನ್ನುಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಶ್ರುತಿ ಹಾಸನ್​ ಇನ್​ಸ್ಟಾಗ್ರಾಂ ಖಾತೆ)

First published: