ನಾಲ್ಕು ಗೋಡೆಗಳ ನಡುವಿದೆ ಸ್ವರ್ಗ: ಬಾಯ್​ಫ್ರೆಂಡ್ ಸಂತಾನು ಹಜಾರಿಕ ಬಗ್ಗೆ ಹೊಗಳಿದ ಶ್ರುತಿ ಹಾಸನ್​..!

ಶ್ರುತಿ ತಮ್ಮ ಬಾಯ್​ಫ್ರೆಂಡ್​ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೆ ಬಹಿರಂಗವಾಗಿ ಹೇಳಿಕೊಂಡಿದ್ದರು. ನಟಿ ಶ್ರುತಿ ಹಾಸನ್​ ಸದ್ಯ ಡೇಟ್​ ಮಾಡುತ್ತಿರುವ ಹುಡುಗ ಸಂತಾನು ಹಜಾರಿಕ ಎಂಬಾತ. ಸಂತಾನು ಅಸ್ಸಾಂ ಮೂಲದವರು. ವೃತ್ತಿಯಲ್ಲಿ ಕಲಾವಿದ. ಶ್ರುತಿ ಈಗ ಸಂತಾನು ಅವರು ಬಿಡಿಸಿರುವ ಕಲಾಕೃತಿಗಳ ಜೊತೆ ಫೋಟೋಶೂಟ್​ಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಹಾಸನ್​ ಇನ್​ಸ್ಟಾಗ್ರಾಂ ಖಾತೆ)

First published: