Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

ನಟಿ ಶ್ರುತಿ ಹಾಸನ್ ಬಗ್ಗೆ ಹೊಸ ಪರಿಚಯ ಅಗತ್ಯವಿಲ್ಲ. ನಟಿ ಕಮಲ್ ಹಾಸನ್ ಅವರ ಪುತ್ರಿಯಾಗಿದ್ದರೂ ತಮ್ಮ ಪ್ರತಿಭೆಯಿಂದಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದು ನಿಂತಿದ್ದಾರೆ. ಅವರ ಇತ್ತೀಚಿನ ಪೋಸ್ಟ್ ವೈರಲ್ ಆಗಿದೆ.

First published:

  • 17

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ನಟಿ ಶ್ರುತಿ ಹಾಸನ್ ತೆಲುಗಿನಲ್ಲಿ ಸತತ ಸಿನಿಮಾ ಮಾಡುತ್ತಿದ್ದಾರೆ. ಅದರ ಭಾಗವಾಗಿ, ಅವರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮುಂಬರುವ ಚಿತ್ರ ಸಲಾರ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 27

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ಕೆಜಿಐಎಫ್ ಎಫ್ ಸಿನಿಮಾಗಳ ಮೂಲಕ ರಾಷ್ಟ್ರವ್ಯಾಪಿ ಕ್ರೇಜ್ ಹುಟ್ಟು ಹಾಕಿರುವ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಅದ್ಧೂರಿ ಮಾಸ್ ಆಕ್ಷನ್ ಸಿನಿಮಾ ಸಲಾರ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

    MORE
    GALLERIES

  • 37

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ಇನ್ನು ಈ ಸಿನಿಮಾದಲ್ಲಿ ಶ್ರುತಿ ಹಾಸನ್ ಪಾತ್ರದ ಚಿತ್ರೀಕರಣ ಮುಗಿದಿದೆಯಂತೆ. ಈ ಬಗ್ಗೆ ಚಿತ್ರತಂಡ ಟ್ವೀಟ್ ಮಾಡಿದೆ. ಸಲಾರ್ ಚಿತ್ರದಲ್ಲಿ ಆಧ್ಯಾ ಪಾತ್ರದ ಚಿತ್ರೀಕರಣ ಮುಗಿದಿದ್ದು, ಫೋಟೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 47

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಮೂಡಿಬರುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.

    MORE
    GALLERIES

  • 57

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ಚಿತ್ರದ ತಮ್ಮ ಭಾಗದ ಚಿತ್ರೀಕರಣ ಮುಗಿದಿದೆ ಎಂದು ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ತನ್ನ ಭಾಗದ ಚಿತ್ರೀಕರಣ ಇಂದು ಪೂರ್ಣಗೊಂಡಿದೆ. ಈ ಟೀಮ್ ಜೊತೆ ಕೆಲಸ ಮಾಡಲು ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

    MORE
    GALLERIES

  • 67

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ವಿಶೇಷವಾಗಿ ಪ್ರಭಾಸ್ ಅವರೊಂದಿಗಿನ ಕೆಲಸದ ಅನುಭವವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ಬರೆದಿದ್ದಾರೆ. ನಟಿಯ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೆಪ್ಟೆಂಬರ್ 28 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.

    MORE
    GALLERIES

  • 77

    Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?

    ಒಂದಷ್ಟು ಸಮಯ ತೆಲುಗು ಸಿನಿಮಾಗಿಂದ ಗ್ಯಾಪ್ ತೆಗೆದುಕೊಂಡಿದ್ದ ಶ್ರುತಿ ಹಾಸನ್ ಈಗ ಮತ್ತೆ ತೆಲುಗು ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸದ್ಯ ಅವರನ್ನು ಸಲಾರ್​ನಲ್ಲಿ ನೋಡಲು ಜನ ಕಾಯುತ್ತಿದ್ದಾರೆ.

    MORE
    GALLERIES