Shruti Haasan: ತುಂಡುಡುಗೆ ತೊಟ್ಟು ಫೋಟೋಶೂಟ್​ಗೆ ಪೋಸ್​ ಕೊಟ್ಟ ಸಲಾರ್​ ಚಿತ್ರದ ನಟಿ..!

ಸಿನಿಮಾ ಅವಕಾಶಗಳು ಕಡಿಮೆಯಾದರೂ ಸಿಕ್ಕ ಅವಕಾಶವನ್ನೇ ಬಳಸಿಕೊಂಡು ಬೆಳೆಯುತ್ತಿರು ನಟಿ ಶ್ರುತಿ ಹಾಸನ್​. ಇತ್ತೀಚೆಗಷ್ಟೆ ತೆರೆಕಂಡ ಟಾಲಿವುಡ್​ ಸಿನಿಮಾ ಕ್ರ್ಯಾಕ್​ನಲ್ಲಿ ರವಿತೇಜ ಜೊತೆ ನಟಿಸುವ ಮೂಲಕ ಸೈ ಎನಿಸಿಕೊಂಡ ನಟಿ ಶ್ರುತಿ ಹಾಸನ್​ ಈಗ ಪ್ಯಾನ್​ ಇಂಡಿಯಾ ಚಿತ್ರ ಸಲಾರ್​ನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಿದ್ದಾರೆ. ತುಂಡುಡುಗೆ ತೊಟ್ಟು ಶ್ರುತಿ ಹಾಸನ್​ ಪೋಸ್​ ಕೊಟ್ಟಿರುವ ಲೆಟೆಸ್ಟ್​ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಹಾಸನ್​ ಇನ್​ಸ್ಟಾಗ್ರಾಂ ಖಾತೆ)

First published: