Shruthi Haasan: ಬಾಯ್ ಫ್ರೆಂಡ್ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟ ಶ್ರುತಿ ಹಾಸನ್, ಫೋಟೋ ವೈರಲ್ Shruti Haasan: ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ ಸಿನಿಮಾಗಳಿಗಿಂತ ಹೆಚ್ಚಾಗಿ ಬಾಯ್ ಫ್ರೆಂಡ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗ್ತಿದ್ದಾರೆ. ಲವ್, ರಿಲೇಷನ್ ಶಿಪ್, ಬ್ರೇಕ್ ಅಪ್ ಸುದ್ದಿಗಳು ಹರಿದಾಡುತ್ತಿರುವಾಗ ನಟಿ ಹೊಸ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.
1 / 9
ಸೌತ್ ಸುಂದರಿ ಶ್ರುತಿ ಹಾಸನ್ ಬಾಯ್ ಫ್ರೆಂಡ್ ಸಂತನು ಜೊತೆ ಓಡಾಡ್ತಿರುವ ವಿಚಾರ ಇಡೀ ಸಿನಿ ಇಂಡಸ್ಟ್ರಿಗೆ ಗೊತ್ತಿದೆ
2 / 9
ಶ್ರುತಿ ಹಾಸನ್, ಬಾಯ್ ಫ್ರೆಂಡ್ ಸಂತನು ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ.
3 / 9
ಶ್ರುತಿ ಹಾಸನ್ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
4 / 9
ಒಂದಿಷ್ಟು ಬ್ರೇಕಪ್ ನಂತರ ಇದೀಗ ಸಂತನ ಹಜಾರಿಕಾ (Santanu Hazarika) ಜೊತೆ ನಟಿ ಡೇಟಿಂಗ್ ಮಾಡ್ತಿದ್ದಾರೆ.
5 / 9
ಶ್ರುತಿ ಹಾಸನ್ ಹಾಗೂ ಸಂತನ ಹಜಾರಿಕಾ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾರೆ ಎಂದು ಹೇಳಲಾಗ್ತಿದೆ.
6 / 9
ಈ ಹಿಂದೆ ಕೂಡ ಶ್ರುತಿ ಹಾಸನ್ ಅನೇಕ ಫೋಟೋ ಹಂಚಿಕೊಂಡಿದ್ರು. ಸದ್ಯ ಸಂತನೂ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ.
7 / 9
ಒಬ್ಬರನೊಬ್ಬರು ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿ, ನನಗೆ ಬೇಕಾಗಿರುವುದು ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ.
8 / 9
ಒಬ್ಬರನೊಬ್ಬರು ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿ, ನನಗೆ ಬೇಕಾಗಿರುವುದು ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ.
9 / 9
ಈ ಫೋಟೋ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫ್ಯಾನ್ಸ್ ಈ ಜೋಡಿಗೆ, ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಾರೆ.
First published: December 21, 2022, 18:49 IST