Shruti Haasan: ಹೊಸ ವರ್ಷಕ್ಕೆ ಕವರ್ ಗರ್ಲ್ ಆದ ನಟಿ ಶ್ರುತಿ ಹಾಸನ್..!
ಬಹುಭಾಷಾ ನಟಿ ಶ್ರುತಿ ಹಾಸನ್ ಸದ್ಯ ಸಿನಿಮಾಗಿಂತ ಹೆಚ್ಚಾಗಿ ಮ್ಯೂಸಿಕ್ ಹಾಗೂ ಫೋಟೋಶೂಟ್ಗಳಲ್ಲೇ ವ್ಯಸ್ತವಾಗಿದ್ದಾರೆ. ಲಾಕ್ಡೌನ್ನಲ್ಲಿ ತಮ್ಮ ಬಳಿ ಇರುವ ಐ ಫೋನ್ನಲ್ಲೇ ಮ್ಯೂಸಿಕ್ ವಿಡಿಯೋ ಹಾಡನ್ನು ರೆಕಾರ್ಡ್ ಮಾಡಿ, ಅದನ್ನು ರಿಲೀಸ್ ಮಾಡಿ ಸುದ್ದಿಯಾಗಿದ್ದರು. ಈಗ ಹೊಸ ವರ್ಷಕ್ಕೆ ಕ್ಯಾಂಡಿ ಮ್ಯಾಗ್ ಕವರ್ ಫೋಟೋಶೂಟ್ಗೆ ಕವರ್ ಗರ್ಲ್ ಆಗಿ ಪೋಸ್ ಕೊಟ್ಟಿದ್ದಾರೆ. ಇಲ್ಲಿವೆ ಅವರ ಸ್ಟೈಲಿಶ್ ಫೋಟೋಗಳು. (ಚಿತ್ರಗಳು ಕೃಪೆ: ಶ್ರುತಿ ಹಾಸನ್ ಇನ್ಸ್ಟಾಗ್ರಾಂ ಖಾತೆ)