Shocking: ಕಮಲ್​ ಹಾಸನ್​ ಪುತ್ರಿಗೆ ಇದೆಂಥಾ ಕಾಯಿಲೆ! ಈ ವಯಸ್ಸಿಗೆ ಇಷ್ಟೊಂದು ಸಮಸ್ಯೆನಾ?

Shruti Haasan : ಶ್ರುತಿ ಹಾಸನ್ ಬಗ್ಗೆ ವಿಶೇಷ ಪರಿಚಯ ಮಾಡಿಸಿಕೊಡುವ ಅಗತ್ಯ ಇಲ್ಲ. ಟಾಲಿವುಡ್​ನಲ್ಲಿ ನಂಬರ್​ ಒನ್​ ನಾಯಕಿಯಾಗಿ ಆಳಿದವರು. ನಂತರ ಗ್ಯಾಪ್​ ಪಡೆದುಕೊಂಡು ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗುತ್ತಿದ್ದರು. ಇದೀಗ ಮತ್ತೊಮ್ಮೆ ಅಂಥದ್ಧೇ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.

First published: