Shruti Haasan: ಮೊದಲ ಮಾಡೆಲಿಂಗ್ ಅಸೈನ್ಮೆಂಟ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್: ಶಾಕ್ ಆದ ಅಭಿಮಾನಿಗಳು..!
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ ಶ್ರುತಿ ಹಾಸನ್ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. ಹೌದು, ಶ್ರುತಿ ತಮ್ಮ ಮೊದಲ ಫೋಟೋಶೂಟ್ನ ಚಿತ್ರಗಳನ್ನು ಶೇರ್ ಮಾಡಿದ್ದು, ಅದರಲ್ಲಿರುವುದು ಅವರೇನಾ ಎಂದು ನೆಟ್ಟಿಗರು ಹುಬ್ಬೇರಿಸುವಂತೆ ಆಗಿದೆ. (ಚಿತ್ರಗಳು ಕೃಪೆ: Shruti Haasan - Instagram)