Shruti Haasan Birthday: ನಟಿ ಬರ್ತ್​ಡೇಗೆ `ಸಲಾರ್​’ ಚಿತ್ರತಂಡದಿಂದ ಬಿಗ್​ ಗಿಫ್ಟ್​, ಶ್ರುತಿ ಹಾಸನ್​ ಫಸ್ಟ್​ ಲುಕ್​ ರಿವೀಲ್​!

ಶ್ರುತಿ ಹಾಸನ್ ‘ಸಲಾರ್​’ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಶ್ರುತಿ ಹಾಸನ್ (Shruti Haasan) 36ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಸಲಾರ್’ ಚಿತ್ರತಂಡ ನಾಯಕಿಯ ಪಾತ್ರದ ಫಸ್ಟ್​ ಲುಕ್​ ರಿವೀಲ್​ ಮಾಡಿದೆ.

First published: