ಟಾಲಿವುಡ್ ನಂಬರ್ ಒನ್ ನಾಯಕಿಯಾಗಿದ್ದ ಶ್ರುತಿ ಹಾಸನ್, ಸ್ವಲ್ಪ ಗ್ಯಾಪ್ ತೆಗೆದುಕೊಂಡ ಬಳಿಕ ತೆಲುಗಿನಲ್ಲಿ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. 2021ರಲ್ಲಿ, ಈ ನಟಿ ರವಿತೇಜಾ ಎದುರು ಕ್ರ್ಯಾಕ್ ಚಿತ್ರದಲ್ಲಿ ಕಾಣಿಸಿಕೊಂಡರು. ಆ ನಂತರ ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಚಿತ್ರದಲ್ಲಿ ಶ್ರುತಿ ಹಾಸನ್ ಮಿಂಚಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಕೃಷ್ಣ ಎದುರು ಮಿಂಚಿದ್ದರು. ಚಿರಂಜೀವಿ ಜೊತೆ ವಾಲ್ತೇರು ವೀರಯ್ಯ ಸಿನಿಮಾದಲ್ಲಿ ಕಾಣಿಸಿಕೊಂಡರು. (ಟ್ವಿಟರ್/ಫೋಟೋ)