Shruti Haasan: ಕಮಲ್ ಹಾಸನ್ ಮಗಳು ಶ್ರುತಿ ಕೂಡಾ ಕೋಟಿಗಳ ಒಡತಿ! ವಾರ್ಷಿಕ ಆದಾಯ ಎಷ್ಟು ಗೊತ್ತಾ?
Shruti Haasan Net Worth : ಕಾಲಿವುಡ್ ನಟಿ ಶ್ರುತಿ ಹಾಸನ್ ಸೌತ್ನ ಟಾಪ್ ನಟಿಯರಲ್ಲಿ ಒಬ್ಬರು. ಅಪ್ಪ ಅಮ್ಮನಿಂದ ಬೇರೆ ಇದ್ದು ಸ್ವಂತವಾಗಿ ಬದುಕುತ್ತಿರುವ ನಟಿಯ ಆಸ್ತಿ ಎಷ್ಟು ಗೊತ್ತಾ?
ಟಾಪ್ ನಟಿಯರ ಪಟ್ಟಿಯಲ್ಲಿ ಸೌತ್ ನಟಿ ಶ್ರುತಿ ಹಾಸನ್ ಸೇರಿದ್ದಾರೆ. ಶ್ರುತಿ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇವರು ನಟ, ಡ್ಯಾನ್ಸರ್, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ ಕಮಲ್ ಹಾಸನ್ ಅವರ ಪುತ್ರಿ.
2/ 7
ಶ್ರುತಿ ಹಾಸನ್ 28 ಜನವರಿ 1986 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಶ್ರುತಿ ಹಾಸನ್ ಲೇಡಿ ಅದ್ನಾಲ್ ಶಾಲೆಯಲ್ಲಿ ತನ್ನ ಆರಂಭಿಕ ಶಿಕ್ಷಣ ಪಡೆದಿದ್ದಾರೆ. ಆ ನಂತರ ಮುಂಬೈಗೆ ಶಿಫ್ಟ್ ಆದರು.
3/ 7
ಶ್ರುತಿಗೆ ಬಾಲ್ಯದಿಂದಲೂ ಹಾಡುವುದು ತುಂಬಾ ಇಷ್ಟ. ಶ್ರುತಿ ಗಾಯನ ವೃತ್ತಿಯನ್ನು ಮುಂದುವರಿಸಲು ಬಯಸಿದ್ದರು. ಆದರೆ ನಂತರ ನಟಿಯಾಗಿ ಅವಕಾಶ ಪಡೆದು ಫೇಮಸ್ ಆದರು.
4/ 7
‘ಗಬ್ಬರ್ ಸಿಂಗ್’, ‘ರಾಮಯ್ಯ ವಾಸ್ತವ್ಯ’, ‘ಡಿ ಡೇ’, ‘ಗಬ್ಬರ್ ಈಸ್ ಬ್ಯಾಕ್’, ‘ವೆಲ್ ಕಮ್ ಬ್ಯಾಕ್’, ‘ರಾಕಿ ಹ್ಯಾಂಡ್ಸಮ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ಮಾಡಿದ್ದಾರೆ ಶ್ರುತಿ.
5/ 7
ಇನ್ನು ಶ್ರುತಿ ಹಾಸನ್ ಆಸ್ತಿ ಬಗ್ಗೆ ಹೇಳುವುದಾದರೆ ಅವರ ಆಸ್ತಿ ಕೋಟಿಗಟ್ಟಲೆ ಇದೆ. ಶ್ರುತಿ ಹಾಸನ್ ಸುಮಾರು 45 ಕೋಟಿ ಮೌಲ್ಯದ ಆಸ್ತಿಯ ಒಡತಿ.
6/ 7
ಚಿತ್ರವೊಂದಕ್ಕೆ 8 ಕೋಟಿ ರೂ, ಜಾಹೀರಾತಿಗೆ 5 ಲಕ್ಷ ರೂ ಪಡೆಯುವ ಶ್ರುತಿ ಅವರ ತಿಂಗಳ ಆದಾಯ 50 ಲಕ್ಷ ರೂ. ವಾರ್ಷಿಕ ಆದಾಯ ರೂ.6 ಕೋಟಿಗೂ ಹೆಚ್ಚು.
7/ 7
ಶ್ರುತಿ ಮುಂಬೈನ ಐಷಾರಾಮಿ ಮನೆಯ ಒಡತಿ. ಇದಲ್ಲದೆ ಅವರು ದೇಶಾದ್ಯಂತ ಹಲವಾರು ರಿಯಲ್ ಎಸ್ಟೇಟ್ ಆಸ್ತಿಗಳ ಮಾಲೀಕರಾಗಿದ್ದಾರೆ.
First published:
17