Shruti Haasan: ಯಾವ ರೀತಿ ಹೂಸುವುದು ಇಷ್ಟ ಎಂದ ಶ್ರುತಿ ಹಾಸನ್! ನೆಟ್ಟಿಗರಿಗೆ ನಗವೋ ನಗು
ನಟಿ ಶ್ರುತಿ ಹಾಸನ್ ಅವರು ಇತ್ತೀಚೆಗೆ ತಮಗೆ ಯಾವ ರೀತಿ ಹೂಸುವುದು ಇಷ್ಟ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ನಟಿ ಓಪನ್ ಆಗಿ ಹೂಸುವ ಬಗ್ಗೆ ಮಾತನಾಡಿದ್ದು ಕೇಳಿ ಜನ ಬಿದ್ದು ಬಿದ್ದು ನಕ್ಕಿದ್ದಾರೆ.
ಸೌತ್ ನಟಿ ಶ್ರುತಿ ಹಾಸನ್ ಅವರು ನೇರ ನುಡಿಗಳಿಗೆ ಹೆಸರುವಾಸಿ. ಆಗಾಗ ಫನ್ನಿ ಹೇಳಿಕೆ ಕೊಡುತ್ತಲೇ ಇರುತ್ತಾರೆ. ವೀರ ಸಿಂಹ ರೆಡ್ಡಿ ಹಾಗೂ ವಾಲ್ತೇರ್ ವೀರಯ್ಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಶ್ರುತಿ.
2/ 7
ಒಂದು ವರ್ಷ ತನಕ ಸಿನಿಮಾ ಇಂಡಸ್ಟ್ರಿಯಿಂದ ದೂರ ಇದ್ದರೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟಿವ್ ಆಗಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಟಚ್ನಲ್ಲಿರುತ್ತಾರೆ.
3/ 7
ಇದೀಗ ನಟಿ ಇತ್ತೀಚೆಗೆ ಸಿಲ್ಲಿ ಚಾಟ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ಹೂಸುವುದರ ಬಗ್ಗೆಯೂ ತಮ್ಮ ಅಭಿಪ್ರಾಯ ತಿಳಿಸಿದ್ದು ಫನ್ನಿಯಾಗಿತ್ತು.
4/ 7
ನನ್ನ ಬಳಿ ಸಿಲ್ಲಿ ಆಗಿರುವ ಪ್ರಶ್ನೆಗಳನ್ನು ಕೇಳಿ, ಸಿಲ್ಲಿ ಕ್ವಶ್ಚನ್ಸ್ ಮಾತ್ರ ಎಂದು ಕ್ಯಾಪ್ಶನ್ ಕೊಟ್ಟು ನಟಿ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಶೇರ್ ಮಾಡಿದ್ದರು. ಇದಕ್ಕೆ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.
5/ 7
ಇದಕ್ಕೆ ಉತ್ತರಿಸಿದ ಶ್ರುತಿ ಹಾಸನ್ ನನಗೆ ಕೀರಲು ಧ್ವನಿಯಲ್ಲಿ ಸ್ಕ್ವೀಕಿಯಾಗಿ ಹೂಸುವುದು ಇಷ್ಟ. ಯಾಕೆಂದರೆ ಅದು ಫನ್ನಿಯಾಗಿರುತ್ತದೆ ಎಂದು ಹೇಳಿದ್ದಾರೆ.
6/ 7
ಇನ್ನೊಬ್ಬ ಅಭಿಮಾನಿ ನಿಮ್ಮ ಜೊತೆ ಡೇಟ್ ಮಾಡಬೇಕು, ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ ಸ್ಪಷ್ಟವಾಗಿ ನೋ ಎಂದು ಹೇಳಿದ್ದಾರೆ.
7/ 7
ಇನ್ನೊಬ್ಬರು ನಿಮ್ಮ ಹೃದಯದ ಬಣ್ಣ ಕಪ್ಪಾಗಿದೆಯಾ ಎಂದು ಕೇಳಿದ್ದಾರೆ. ಮೊದಲು ಯೆಸ್ ಎಂದ ನಟಿ ನಂತರ ಬಹುಶಃ ಪಿಂಕ್ ಇರಬಹುದೇನೋ ಎಂದಿದ್ದಾರೆ.
First published:
17