Shriya Saran: ವೈರಲ್ ಆಗುತ್ತಿವೆ ಶ್ರೀಯಾ ಸರಣ್ರ ಅಂಡರ್ ವಾಟರ್ ಬಿಕಿನಿ ಫೋಟೋಗಳು..!
Bikini Photos Of Shriya Saran: ಹಾಟ್ ಹಾಗೂ ಬಿಕಿನಿ ಫೋಟೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಬಹುಭಾಷಾ ನಟಿ ಶ್ರೀಯಾ ಸರಣ್ ಪತಿಯೊಂದಿಗೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಇನ್ನು ಆಗಾಗ ಹಾಟ್ ಫೋಟೋಶೂಟ್ನ ಸ್ಟಿಲ್ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈಗಲೂ ಸಹ ತಮ್ಮ ಅಂಡರ್ ವಾಟರ್ ಫೋಟೋಶೂಟ್ನ ಸ್ಟಿಲ್ಗಳನ್ನು ಪೋಸ್ಟ್ ಮಾಡಿದ್ದು, ಅವು ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ಶ್ರೀಯಾ ಸರಣ್ ಇನ್ಸ್ಟಾಗ್ರಾಂ ಖಾತೆ)